Select Your Language

Notifications

webdunia
webdunia
webdunia
webdunia

ಮಗುವಾದ ಮೇಲೆ ನನಗೆ ಹೀಗೆಲ್ಲಾ ಆಗುತ್ತಿದೆ !

ಮಗುವಾದ ಮೇಲೆ ನನಗೆ ಹೀಗೆಲ್ಲಾ ಆಗುತ್ತಿದೆ !
ಬೆಂಗಳೂರು , ಮಂಗಳವಾರ, 21 ಮೇ 2019 (09:00 IST)
ಬೆಂಗಳೂರು: ನಾನು ಮೂವತ್ತು ವರ್ಷದ ಮಹಿಳೆ. ಒಂದು ವರ್ಷದ ಹಿಂದೆ ಮಗುವಾಯಿತು. ಮಗುವಾದ ಮೇಲೆ ನನಗೆ ನನ್ನ ಲೈಂಗಿಕ ಆಸಕ್ತಿಯೂ ಕಡಿಮೆಯಾಯಿತು. ಗಂಡನ ಜತೆ ಲೈಂಗಿಕ ಕ್ರೀಯೆ ನಡೆಸುವ ಸಂದರ್ಭ ಬಂದಾಗ ಆದಷ್ಟು ತಪ್ಪಿಸಿಕೊಳ್ಳುತ್ತಿದ್ದೇನೆ ಏನು ಮಾಡಲಿ?




ಉತ್ತರ:ಮಗುವಾದ ಮೇಲೆ ಹೆಣ್ಣಿನ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ. ಮಗುವಿನ ಜವಾಬ್ದಾರಿಯಲ್ಲಿಯೇ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದರಿಂದ ಲೈಂಗಿಕ  ಆಸಕ್ತಿಯೂ ಸಹ ಕಡಿಮೆಯಾಗುತ್ತದೆ. ಆದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ.  ನಿಮ್ಮ ಗಂಡನ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿ ಅರ್ಥ ಮಾಡಿಸಿ. ಅವರ ಸಹಕಾರ ಕೂಡ ತುಂಬಾ ಅಗತ್ಯ. ಒಮ್ಮೆ ತಜ್ಞರನ್ನು ಭೇಟಿಯಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಜೀವನದ ಖುಷಿಯನ್ನು ಹಾಳುಮಾಡುತ್ತದೆ ಈ ವಸ್ತು