Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ನೂತನ ಮೇಯರ್

ಬಿಬಿಎಂಪಿ ಚುನಾವಣೆ:  ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ನೂತನ ಮೇಯರ್
ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2019 (13:07 IST)
ಬೆಂಗಳೂರು: ಬಿಬಿಎಂಪಿಯ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್  ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.


ಗೌತಮ್ ಕುಮಾರ್ ಆಯ್ಕೆಯಾದ ಬೆನ್ನಲ್ಲೇ ಉಪಮೇಯರ್ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಗೌತಮ್ ಕುಮಾರ್ ಪರವಾಗಿ 129 ಮತಗಳು ಬಂದಿವೆ. ವಿರುದ್ಧವಾಗಿ 110 ಮತಗಳು ಬಂದಿದ್ದವು. ಹೀಗಾಗಿ ಗೌತಮ್ ಮೇಯರ್ ಆಗಿ ಚುನಾಯಿತರಾಗಿದ್ದಾರೆ. ಮೇಯರ್ ಆಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನಾಯಕರೊಂದಿಗೆ ಗೌತಮ್ ಕುಮಾರ್ ವಿಜಯದ ಸಂಕೇತ ಬೀರಿ ಸಂಭ್ರಮವಾಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆ: ಅನರ್ಹ ಶಾಸಕ ಮುನಿರತ್ನಗೆ ಎಂಟ್ರಿ ಕೊಡದ ಪೊಲೀಸರು