Select Your Language

Notifications

webdunia
webdunia
webdunia
webdunia

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಅಂತ್ಯ

Gandhinagar assembly constituency election is over
bangalore , ಬುಧವಾರ, 10 ಮೇ 2023 (20:18 IST)
ಮಹಾರಾಣಿ ಕಾಲೇಜಿನಲ್ಲಿ ಗಾಂಧಿನಗರ ಕ್ಷೇತ್ರದ ಎಲ್ಲಾ ಇವಿಎಂ ಮಷೀನ್ ಮತ್ತು ವಿವಿಪ್ಯಾಡ್ ಗಳ ಸಂಗ್ರಹಣೆಗೆ ಸಿದ್ಧತೆ ಮಾಡಿಕೊಂಡಿಕೊಂಡಿದ್ದು,ಮಹಾರಾಣಿ ಕಾಲೇಜಿನಲ್ಲಿ ಒಟ್ಟು 15 ಸೆಕ್ಟರ್ಗಳು  ಚುನಾವಣಾ ಅಧಿಕಾರಿಗಳು ಸ್ಥಾಪನೆ ಮಾಡಿದ್ದು,ಬಸವನಗುಡಿಯ ಬಿಎಂ‌ಎಸ್ ಮಹಿಳಾ ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ಗೆ ಶಿಫ್ಟ್ ಮಾಡಲಾಗಿದೆ. ಮೇ 13ರಂದು ಬಸವನಗುಡಿಯ ಬಿಎಂ‌ಎಸ್ ಮಹಿಳಾ ಕಾಲೇಜಿನಲ್ಲಿ 7 ಕ್ಷೇತ್ರದ ಮತ ಎಣಿಕೆ ನಡೆಯಲಿದೆ.ಮತಯಂತ್ರ ಸಂಗ್ರಹ ಕ್ಕೆ ಮಹಾರಾಣಿ ಕಾಲೇಜಿನಲ್ಲಿ 15 ಸೆಕ್ಟರ್ ಗಳು ಸ್ಥಾಪನೆ ಮಾಡಲಾಗಿದೆ.ಮಹಾರಾಣಿ ಕಾಲೇಜಿನಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವತ್ರಿಕ ಚುನಾವಣೆಯ ಮತದಾನ ಅಂತ್ಯ