Select Your Language

Notifications

webdunia
webdunia
webdunia
webdunia

ಸಾರ್ವತ್ರಿಕ ಚುನಾವಣೆಯ ಮತದಾನ ಅಂತ್ಯ

ಸಾರ್ವತ್ರಿಕ  ಚುನಾವಣೆಯ ಮತದಾನ ಅಂತ್ಯ
bangalore , ಬುಧವಾರ, 10 ಮೇ 2023 (19:57 IST)
ಇವಿಎಂ ಮಿಚಿನ್ ಗಳನ್ನ  ಬೂತ್ ಏಜೆಂಟ್ ಗಳ ಸಮ್ಮುಖದಲ್ಲಿ ಸಿಬ್ಬಂದಿ ಕ್ಲೋಸ್  ಮಾಡುತ್ತಿದ್ದು,ಅಭ್ಯರ್ಥಿ ಗಳ ಹಣೆಬರಹ ಇವಿಎಂ ಮಿಷನ್ ಗಳಲ್ಲಿ ಲಾಕ್‌ ಆಗಿದೆ.ಪೋಲಿಸ್ ಭದ್ರತೆಯ ಲ್ಲಿ ಇವಿಎಂ ಮಿಷನ್ ಗಳ ರವಾನೆ‌ಮಾಡಲಾಗಿದೆ.ಸ್ಟ್ರಾಂಗ್ ರೂಮ್ ಗೆ ಇವಿಎಂ ಮಿಷನ್ ಗಳನ್ನ ರವಾನೆ ಮಾಡಲಾಗಿದೆ.
 
ಮಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ  ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಅಂತ್ಯವಾಗಿದ್ದು,ಮಲೇಶ್ವರಂ ಕ್ಷೇತ್ರದಲ್ಲಿ  ಒಟ್ಟು ಶೇಕಡಾ 52.68  ಮತದಾನವಾಗಿದೆ.6 ಗಂಟೆಗೆ ಚುನಾವಣೆ ಮತದಾನ ಮುಕ್ತಾಯವಾಗಿದೆ.ಯಶಸ್ವಿಯಾಗಿ ಕರ್ನಾಟಕದ ಮತದಾನ ಹಬ್ಬ  ನಡೆದಿದೆ.EVM ಮಷಿನ್ ಗಳನ್ನು ಸ್ಟ್ರಾಂಗ್ ರೂಮ್ ಗೆ  ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರವಾನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ ಯುವಕ