Publish Date: Wed, 10 May 2023 (18:42 IST)
Updated Date: Wed, 10 May 2023 (19:45 IST)
ಮದುವೆಯ ನಂತರ ನೇರ ಎಲೆಕ್ಷನ್ ಬೂತ್ ಗೆ ದಂಪತಿ ಬಂದು ಮತಚಲಾಯಿಸಿದ್ದಾರೆ.ಶಂಕರ ಮಠ ವಾರ್ಡ್ ನಿವಾಸಿಗರಾದ ಲಿಖಿತ್ ಮತ್ತು ಹರ್ಷಿತಾ ದಂಪತಿ ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಓಟು ಹಾಕಿದ್ದಾರೆ.ತಾಳಿ ಶಾಸ್ತ್ರವಾದ ಬಳಿಕ ಮದುವೆ ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ನವ ಜೋಡಿ ಮತಹಾಕಿದ್ರು.