Publish Date: Wed, 10 May 2023 (17:40 IST)
Updated Date: Wed, 10 May 2023 (17:03 IST)
ರಾಜ್ಯ ವಿಧಾನಸಭಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ.ಬೆಳಗ್ಗೆ 7 ಗಂಟೆಯಿಂದ ಇಲ್ಲಿಯವರೆಗೆ ಕೇವಲ ಅರ್ಧದಷ್ಟು ಮತದಾನವಾಗಿದೆ.ಇನ್ನೂ ಮತದಾನಕ್ಕೆ ಕೇವಲ 2 ಗಂಟೆಯಷ್ಟೇ ಬಾಕಿ.ಕೊನೆಯ ಅವಧಿಯಲ್ಲಿ ಮತಟಗಟ್ಟೆ ಕಡೆ ಮತದಾರರು ಮುಖ ಮಾಡ್ತಿದ್ದಾರೆ.ಕಳೆದ ಏಳು ಗಂಟೆಯಲ್ಲಿ ಕೇವಲ ಅರ್ಧದಷ್ಟು ಮತದಾನವಾಗಿದೆ.ಉಳಿದ ಎರಡು ಗಂಟೆಯಲ್ಲಿ ಮತದಾನ ಪ್ರಮಾಣ ಏರಿಕೆ ಸಾಧ್ಯತೆ ಇದೆ.ಮಧ್ಯಾಹ್ನ ಬಿಸಿಲು ಇದ್ದ ಕಾರಣದಿಂದ ಮತಗಟ್ಟೆ ಕಡೆ ಮತದಾರರು ಮತಗಟ್ಟೆ ಕಡೆ ಮುಖಮಾಡಿಲ್ಲ.ಸಂಜೆಯಾಗುತ್ತಿದ್ದಂತೆ ಮತದಾನ ಕೇಂದ್ರಗಳನತ್ತ ಮತದಾರ ಪ್ರಭುಗಳು ಆಗಮಿಸುತ್ತಿದ್ದಾರೆ.