Publish Date: Wed, 10 May 2023 (16:51 IST)
Updated Date: Wed, 10 May 2023 (16:30 IST)
ಮತದಾನ ಕೇಂದ್ರದಲ್ಲಿ ಗಲಾಟೆ ನಡೆದಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.ಮತದಾನ ಕೇಂದ್ರದಲ್ಲಿ ಬಿಜೆಪಿ ಮತ ಹಾಕಿ ಎಂದು ಕ್ಯಾನ್ವಸ್ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.ಪೊಲಿಸ್ ರು ಜೊತೆ ಕಾಂಗ್ರೆಸ್ ನಾಯಕರ ಬಡಿದಾಟ ಮಾಡಿಕೊಂಡಿದ್ದಾರೆ.ಬಿಜೆಪಿ ಅವರನ್ನ ಯಾಕೆ ಒಳಗೆ ಬಿಡ್ತಾಯಿದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.ಇತ್ತ ಕಾಂಗ್ರೆಸ್ ನಾಯಕರಿಂದಲು ಆರೋಪ ಕೇಳಿಬಂದಿದೆ.ಬಿಜೆಪಿ ಅವರನ್ನ ಮತದಾನ ಕೇಂದ್ರದ ಒಳಗಡೆ ಮತ ಕೇಳುವುದಕ್ಕೆ ಬಿಡ ಬೇಡಿ ಎಂದು ಒತ್ತಾಯಮಾಡಿ ದೊಡ್ಡ ರಂಪಾಟವೇ ನಡೆದಿದೆ.