Select Your Language

Notifications

webdunia
webdunia
webdunia
webdunia

ಶಿವಾಜಿನಗರದಲ್ಲಿ ಹೆಚ್ಚಾಗ್ತಿರೋ ನಕಲಿ ಮತದಾನದ ಹಾವಳಿ

ಶಿವಾಜಿನಗರದಲ್ಲಿ ಹೆಚ್ಚಾಗ್ತಿರೋ ನಕಲಿ ಮತದಾನದ ಹಾವಳಿ
bangalore , ಬುಧವಾರ, 10 ಮೇ 2023 (18:26 IST)
ಶಿವಾಜಿನಗರದಲ್ಲಿ ನಕಲಿ ಮತದಾನದ ಹಾವಳಿ ಹೆಚ್ಚಾಗಿದ್ದು,ಈಗಾಗಲೇ ಮತದಾನ ಮಾಡಿ  ಮಹಿಳೆಯರು ಹೋಗಿದ್ದು,ಮತ ಹಾಕಲು ಬಂದಾಗ ಮತದಾನ ಆಗಿರೋದಾಗಿ ಸಿಬ್ಬಂದಿಗಳು ಹೇಳ್ತಿದ್ದಾರೆ.ಬುರ್ಕಾ ಧರಿಸಿ ಬಂದು ನಕಲಿ ಮತದಾನ ಮಾಡಿದ್ದಾರೆ.ಸಂಜೆ ಬನ್ನಿ ನೋಡೋಣ ಅಂತ ಹೇಳಿ  ಸಿಬ್ಬಂದಿಗಳು ಕಳಿಸ್ತಿದ್ದಾರೆ.ಮಗ ಓಟ್ ಹಾಕಿದ್ರೆ, ತಾಯಿ ಮತದಾನ ಮಾಟದೆ ವಾಪಸ್ ಆಗಿದ್ದಾರೆ.ನೌಶಾದ್ ಬೇಗಂ ಮತ ವಂಚಿತ ಮಹಿಳೆಯಾಗಿದ್ದು, ವ್ಯಾಪಕ ಅಸಾಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನ ಮಾಡಲು ಸಾಲುಗಟ್ಟಿ ನಿಂತ ಮತದಾರರು