Select Your Language

Notifications

webdunia
webdunia
webdunia
webdunia

ಮತದಾನ ಮಾಡಲು ಸಾಲುಗಟ್ಟಿ ನಿಂತ ಮತದಾರರು

ಮತದಾನ ಮಾಡಲು ಸಾಲುಗಟ್ಟಿ ನಿಂತ ಮತದಾರರು
bangalore , ಬುಧವಾರ, 10 ಮೇ 2023 (18:03 IST)
ಮತದಾನ ಮಾಡಲು  ಮತದಾರರು ಧಾವಿಸಿ ಬಂದಿದ್ದು,ಮತದಾನ ಮಾಡಲು ರಸ್ತೆ ಉದ್ದಕ್ಕೂ  ಜನ ನಿಂತಿದ್ದಾರೆ.ವಿವಿಧ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವವರು ತಮ್ಮ ಕ್ಷೇತ್ರಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ.ಪಟೇಲ್ ಎಂ ಕೆಂಪಯ್ಯ ಗಿರಿಯಮ್ಮ ಆಸ್ಪತ್ರೆ ಯಲ್ಲಿ ಮತಗಟ್ಟೆ ಮಾಡಿದ್ದು,ಮತದಾನ ಮಾಡಲು ಗಂಟೆಗಳಿಂದ ಸಾರ್ವಜನಿಕರು ನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹದೇವಪುರ: ಕೈಕೊಟ್ಟ ಮತ ಯಂತ್ರ