ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ ಯುವಕ ಮತದಾನ ಮಾಡಿದ್ದಾನೆ.ಹುಳಿಮಾವು ಮತಗಟೆ ಯಲ್ಲಿ ಮತದಾನ ಮಾಡಿದ್ದು,ಸ್ಥಳೀಯ ಯುವಕರ ನೇರವಿನಿಂದ ಯುವಕ ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.