Select Your Language

Notifications

webdunia
webdunia
webdunia
webdunia

ದಿನವಿಡೀ ಮತದಾನ ಬೂತ್ ಹುಡುಕಿ ಹೈರಾಣಾದ ಮತದಾರರು

ದಿನವಿಡೀ ಮತದಾನ ಬೂತ್ ಹುಡುಕಿ ಹೈರಾಣಾದ ಮತದಾರರು
bangalore , ಬುಧವಾರ, 10 ಮೇ 2023 (19:00 IST)
ಸರಿಯಾಗಿ ಅಡ್ರೆಸ್ ಇಲ್ಲದ ಕಾರಣ ಕೊನೆಗೂ ಮತದಾನ ಮಾಡದೇ ಮಹಿಳೆ ಹಿಂತಿರುಗಿರುವ ಘಟನೆ ವಿಜಯನಗರ ಹೋಲಿ ಏಂಜಲ್ಸ್ ಹೈ ಸ್ಕೂಲ್ ನಲ್ಲಿ ನಡೆದಿದೆ. ಮತದಾನ ಮಾಡುವುದಕ್ಕೆ ಬಂದು ಮಹಿಳೆ ವಾಪಸ್ ಆಗಿದ್ದಾಳೆ.ಮತದಾನ ಸಮಯ ಮುಗಿದ ಬಳಿಕ ಸರಿಯಾದ ಅಡ್ರೆಸ್ ಗೆ  ಮಹಿಳೆ ಬಂದಿದ್ದಾಳೆ.ಆದ್ರೆಮತದಾನ ಟೈಮಿಂಗ್ ಮುಗಿದಿದೆ ಎಂದು ಮಹಿಳೆಗೆ ಚುನಾವಣಾಧಿಕಾರಿ ವಾಪಸ್ ಕಳಿಸಿದ್ದಾರೆ.ಕಡೆಗೂ ಮತದಾನ ಮಾಡದೆ  ಮಹಿಳೆ ಹಿಂತಿರುಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತಗಟ್ಟೆಗೆ ಬಂದ ನವ ದಂಪತಿ...