Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್​ ಫ್ಯಾನ್ಸ್​​ಗೆ ಡಿಸ್ಕೌಂಟ್..!

Discount to Sunny Leone Fans
ಹಬ್ಬದ ಸಂದರ್ಭ, ವಿಶೇಷ ದಿನಗಳಲ್ಲಿ ವ್ಯಾಪಾರಸ್ಥರು ಗ್ರಾಹಕರನ್ನ ಆಕರ್ಷಿಸಲು ಭರ್ಜರಿ ರಿಯಾಯಿತಿ ನೀಡುವುದು ಸಾಮಾನ್ಯ. ಆದರೆ ಮಂಡ್ಯದ ಕಾರಸವಾಡಿ ಗ್ರಾಮದ ನಿವಾಸಿಯಾಗಿರುವ ಪ್ರಸಾದ್ ಎಂಬ ಯುವಕ ನಟಿ ಸನ್ನಿ ಲಿಯೋನ್ ಮೇಲಿನ ಅಭಿಮಾನದಿಂದ ಚಿಕನ್ ಖರೀದಿಗೆ ಬರುವ ಸನ್ನಿ ಅಭಿಮಾನಿಗಳಿಗೆ 10% ರಿಯಾಯಿತಿ ನೀಡುವ ಮೂಲಕ ಅಭಿಮಾನ ತೋರುತ್ತಿದ್ದಾನೆ. ಆದರೆ ರಿಯಾಯಿತಿ ಪಡೆಯಲು ಆತ 3 ಷರತ್ತುಗಳನ್ನು ವಿಧಿಸಿದ್ದು, ಡಿಸ್ಕೌಂಟ್ ಪಡೆಯಲು 3 ಷರತ್ತುಗಳನ್ನ ಪೂರೈಸಬೇಕಿದೆ..ಫೇಸ್ಬುಕ್, ಇನ್‌ಸ್ಟಾಗ್ರಾಂನಲ್ಲಿ ಸನ್ನಿಯನ್ನ ಫಾಲೋ ಮಾಡಬೇಕು ಅನ್ನೋದು ಮೊದಲ ಷರತ್ತು. ಆದರೆ, ತಮ್ಮ ಮೊಬೈಲ್‌ಗಳಲ್ಲಿ ನಟಿಯ ಕನಿಷ್ಟ 10 ಫೋಟೋ ಇಟ್ಟುಕೊಂಡಿರಬೇಕು. ಸನ್ನಿಯ ಎಲ್ಲ ಚಿತ್ರಗಳಿಗೂ ಲೈಕ್, ಕಾಮೆಂಟ್ ಮಾಡಿರಬೇಕೆಂದು 3 ಷರತ್ತುಗಳನ್ನು ಹಾಕಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

2 ಸಮುದಾಯಗಳ ಮಧ್ಯೆ ಮಾರಾಮಾರಿ