Select Your Language

Notifications

webdunia
webdunia
webdunia
webdunia

ಸಿನಿಮಾ ಸ್ಟೈಲ್ ನಲ್ಲಿ ಟಗರು ಕಳ್ಳತನ ಮಾಡ್ತಿದ್ದ ಚಾಲಾಕಿ ಕಳ್ಳರು

ಸಿನಿಮಾ ಸ್ಟೈಲ್ ನಲ್ಲಿ ಟಗರು ಕಳ್ಳತನ ಮಾಡ್ತಿದ್ದ ಚಾಲಾಕಿ ಕಳ್ಳರು
ಹಾವೇರಿ , ಬುಧವಾರ, 29 ಜನವರಿ 2020 (12:49 IST)

ಸಿನಿಮಾ ಸ್ಟೈಲ್ ನಲ್ಲಿ ಟಗರು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
 

ಬೈಕ್ ಮೇಲೆ ಸುತ್ತಾಡುತ್ತಾ ಹಗಲಲ್ಲಿ ಟಗರುಗಳಿಗೆ ಸ್ಕೆಚ್ ಹಾಕುತ್ತಿದ್ದ ಬ್ಯಾಡಗಿಯ ಫಕೀರಪ್ಪ ಹಾಗೂ ಮಂಜುನಾಥ್ ಎಂಬ ಆರೋಪಿಗಳು ನಡುರಾತ್ರಿ ಟಗರುಗಳನ್ನು ಕಳ್ಳತನ ಮಾಡುತ್ತಿದ್ದರು.

ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕಳ್ಳರಿಂದ 60 ಸಾವಿರ ಮೌಲ್ಯದ 5 ಟಗರುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂತೆಗೆ ಟಗರು ಕೊಂಡೊಯ್ಯುವಾಗ ಚಾಲಾಕಿ ಕಳ್ಳರನ್ನು ಬಂಧನ ಮಾಡಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಬಿಗ್ ಟೆನ್ಶನ್ ತಂದ ಬೆಳಗಾವಿ ರಾಜಕೀಯ