Select Your Language

Notifications

webdunia
webdunia
webdunia
Wednesday, 23 April 2025
webdunia

ಪತ್ನಿ ನಡತೆ ಮೇಲೆ ಅನುಮಾನ - ಗಂಡ ಮಾಡಿದ ನೀಚ ಕೆಲಸ

ಅಕ್ರಮ ಸಂಬಂಧ
ಚಾಮರಾಜನಗರ , ಶನಿವಾರ, 25 ಜನವರಿ 2020 (20:01 IST)
ಪತ್ನಿಯೊಬ್ಬಳ ನಡತೆ ಮೇಲೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ಕಿರಾತಕ ಪತಿಯೊಬ್ಬ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.

ಅಕ್ರಮ ಸಂಬಂಧವನ್ನು ಪತ್ನಿ ಹೊಂದಿರುವುದಾಗಿ ಶಂಕಿಸಿದ ಪತಿ ಸುರೇಶ್ ಎಂಬಾತ ತನ್ನ ಪತ್ನಿ ಶಶಿಕಲಾ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಚಾಮರಾಜನಗರದ ಅಂಕಹಳ್ಳಿಯಲ್ಲಿ ಘಟನೆ ನಡೆದಿದ್ದು, ಪತ್ನಿಯನ್ನೇ ಕೊಲೆ ಮಾಡಿದ ಸುರೇಶ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನ : ಮೈಸೂರು, ಧಾರವಾಡ ದಾಖಲೆ ಮುರಿದ ಕಲಬುರಗಿ