Select Your Language

Notifications

webdunia
webdunia
webdunia
webdunia

ಕಾಲ್ ಡಿಟೇಲ್ಸ್ ನಿಂದ ಬಯಲಾಯ್ತು ಪತ್ನಿಯ ಅಕ್ರಮ ಸಂಬಂಧ – ಪತಿ ಮಾಡಿದ್ದೇನು?

ಪತ್ನಿ ಅಕ್ರಮ ಸಂಬಂಧ

ಅವರಿಬ್ಬರೂ ಮದುವೆಯಾಗಿ ಒಂದನೇ ವರ್ಷದ ವಿವಾಹ ಆಚರಣೆಯ ಸಂಭ್ರಮದಲ್ಲಿದ್ದರು. ಆದರೆ ಅವರು ಮಾಡಿದ್ದೇ ಬೇರೆ. 
 

ಆದರೆ ಪತ್ನಿ ಬೇರೊಬ್ಬನ ತೆಕ್ಕೆಗೆ ಜಾರಿದ್ರಿಂದ ಆಗಬಾರದ ಅನಾಹುತ ನಡೆದುಹೋಗಿದ್ದು, ಯುವ ದಂಪತಿಯ ಜೀವನ ದಾರುಣವಾಗಿ ಅಂತ್ಯಗೊಂಡಿದೆ.

ಫೈಜಾನ್ ಹಾಗೂ ಶಾಬ್ ಇ ನೂರ್ ಮದುವೆಯಾಗಿ ಒಂದು ವರ್ಷವೂ ಕಳೆದಿರಲಿಲ್ಲ. ಅಷ್ಟರಲ್ಲಾಗಲೇ ಬೇರೊಬ್ಬನ ಜೊತೆಗೆ ಪತ್ನಿ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು.

ಪತ್ನಿಯ ಮೊಬೈಲ್ ನ ಕಾಲ್ ಡೀಟೈಲ್ಸ್ ನೋಡಿದ ಗಂಡ ಫೈಜಾನ್ ಶಾಕ್ ಆಗಿದ್ದಾನೆ. ಕಾರಣ ಪತ್ನಿ ಹಲವು ಯುವಕರೊಂದಿಗೆ ಮಾತುಕತೆ ನಡೆಸಿರೋದು ಬಯಲಾಗಿದೆ. ಹೀಗಾಗಿ ಪತ್ನಿಯನ್ನು ಕೊಂದ ಪತಿ, ನಂತರ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಿಯಾಣದಲ್ಲಿ ಈ ದಾರುಣ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜ್ ಹುಡುಗಿಯರ ಮೈ ಕೈ ಮುಟ್ಟಿ ಡ್ಯಾನ್ಸ್ ಮಾಡೋ ಪ್ರಿನ್ಸಿಪಾಲ್