Select Your Language

Notifications

webdunia
webdunia
webdunia
webdunia

ಕಾಲೇಜ್ ಹುಡುಗಿಯರ ಮೈ ಕೈ ಮುಟ್ಟಿ ಡ್ಯಾನ್ಸ್ ಮಾಡೋ ಪ್ರಿನ್ಸಿಪಾಲ್

ಕಾಲೇಜ್ ಹುಡುಗಿಯರ ಮೈ ಕೈ ಮುಟ್ಟಿ ಡ್ಯಾನ್ಸ್ ಮಾಡೋ ಪ್ರಿನ್ಸಿಪಾಲ್
ಬಾಗಲಕೋಟೆ , ಶುಕ್ರವಾರ, 17 ಜನವರಿ 2020 (19:06 IST)
ಕಾಲೇಜ್ ಹುಡುಗಿಯರ ಮೈ ಕೈ ಮುಟ್ಟಿದ ಪ್ರಿನ್ಸಿಪಾಲ್ ಒಬ್ಬ ಆ ಥರ ಕೆಲಸ ಮಾಡಿರೋ ಘಟನೆ ನಡೆದಿದೆ.


ಕಳೆದ ತಿಂಗಳು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡ್ಯಾನ್ಸ್ ಮಾಡುತ್ತಲೇ ಹುಡುಗಿಯರ ಮೈ ಕೈ ಮುಟ್ಟಿ ವಿಕೃತ ಆನಂದವನ್ನು ಪ್ರಾಂಶುಪಾಲ ಪಡೆದುಕೊಳ್ಳುತ್ತಿದ್ದ ಎಂದು ದೂರಲಾಗಿದೆ.

ಅಶ್ಲೀಲ ಅರ್ಥವಿರೋ ಹಾಡಿಗೆ ಹುಡುಗಿಯರೊಂದಿಗೆ ಡ್ಯಾನ್ಸ್ ಮಾಡಿರೋ ಬಾಗಲಕೋಟೆ ಜಿಲ್ಲೆಯ ಬಾದಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಲ್.ಎಸ್ ನಾಗವಾಡ್ ರ ವಿಡಿಯೋ ವೈರಲ್ ಆಗಿದೆ.

ಹುಡುಗಿಯರೊಂದಿಗೆ ಅಶ್ಲೀಲ ಹಾಡಿಗೆ ಡ್ಯಾನ್ಸ್ ಮಾಡಿರೋನ ವಿರುದ್ಧ ಕ್ರಮಕ್ಕೆ ಸ್ಥಳೀಯರು, ಪಾಲಕರು, ಸಂಘಟನೆಗಳ ಸದಸ್ಯರು ಆಗ್ರಹ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವೊಡಾಫೋನ್ ನಿಂದ ಬಂಪರ್ ಆಫರ್