ಟೀಚರ್ ಟ್ರೈನಿಂಗ್ ವೇಳೆ ನಾಗಿಣಿ ನೃತ್ಯ ಮಾಡಿದ ಟೀಚರ್ ಗೆ ಆಗಿದ್ದೇನು ಗೊತ್ತಾ?

ಶುಕ್ರವಾರ, 29 ನವೆಂಬರ್ 2019 (07:29 IST)
ಜೈಪುರ : ಟೀಚರ್ ಟ್ರೈನಿಂಗ್ ವೇಳೆ ನಾಗಿಣಿ ನೃತ್ಯ ಮಾಡಿದ ಶಿಕ್ಷಕರೊಬ್ಬರನ್ನು ಅಮಾನತು ಮಾಡಿದ ಘಟನೆ ರಾಜಸ್ಥಾನದ ಜಲೋರೆಯಲ್ಲಿ ನಡೆದಿದೆ.ಟೀಚರ್ ಟ್ರೈನಿಂಗ್ ಗೆಂದು ಬಂದ ಮೂವರು ಶಿಕ್ಷಕರು ಊಟದ ಬಿಡುವಿನ ವೇಳೆ ಕೊಠಡಿಯಲ್ಲಿ ನಾಗಿಣಿ ಹಾಡಿಗೆ ಡ್ಯಾನ್ಸ್
ಮಾಡಿದ್ದಾರೆ. ಉಳಿದ ಶಿಕ್ಷಕರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


 

ಇದು ಈಗ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಮೂವರಲ್ಲಿ ಒಬ್ಬರನ್ನು ಅಮಾನತು ಮಾಡಿ ಉಳಿದಿಬ್ಬರಿಗೆ ಶೋಕಾಸ್ ನೋಟಿಸ ನೀಡಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆ.ಎಸ್.ಈಶ್ವರಪ್ಪನ ಮೆದುಳು ಹುಡುಕಬೇಕಿದೆ ಎಂದ ಸಿದ್ದರಾಮಯ್ಯ