Select Your Language

Notifications

webdunia
webdunia
webdunia
webdunia

ಚಾಕಲೇಟ್ ಆಸೆ ತೋರಿಸಿ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿದ ಶಿಕ್ಷಕ

ಚಾಕಲೇಟ್ ಆಸೆ ತೋರಿಸಿ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿದ ಶಿಕ್ಷಕ
ಲಕ್ನೋ , ಭಾನುವಾರ, 24 ನವೆಂಬರ್ 2019 (18:53 IST)
ಶಿಕ್ಷಕನೊಬ್ಬ ಚಾಕಲೇಟ್ ಆಸೆ ತೋರಿಸಿ ಒಂದನೇ ತರಗತಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಶಿಕ್ಷಕ ಕಿಶನ್ ಎಂಬಾತ ಟ್ಯೂಷನ್ ಹೇಳಿಕೊಡೋ ನೆಪದಲ್ಲಿ ವಿದ್ಯಾರ್ಥಿಗಳನ್ನು ಸಂಜೆ ಬರಲು ಹೇಳಿದ್ದನು. ಆಗ ಚಾಕಲೇಟ್ ಆಸೆ ತೋರಿಸಿ ವಿದ್ಯಾರ್ಥಿನಿಯನ್ನು ಬಾತ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಕಾಮುಕ ಶಿಕ್ಷಕನಿಂದ ತಪ್ಪಿಸಿಕೊಂಡ ಮನೆಮಂದಿಗೆ ವಿಷಯ ತಿಳಿಸಿದ್ದಾಳೆ. ಆರೋಪಿ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದೆ.
ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್ ನಲ್ಲಿ ಮಲಗಿದ್ದ ಹುಡುಗಿ ಬಟ್ಟೆಬಿಚ್ಚಿ ನೀಚ ಕೆಲಸ ಮಾಡಿದ ಮುಖ್ಯಶಿಕ್ಷಕ