Select Your Language

Notifications

webdunia
webdunia
webdunia
webdunia

ಹುಡುಗಿಯನ್ನೂ ನಾಚಿಸುವಂತೆ ಅತ್ತಿಗೆ ನೀಡುತ್ತಿದ್ದಾಳೆ ಹಾಸಿಗೆ ಸುಖ

ಹುಡುಗಿಯನ್ನೂ ನಾಚಿಸುವಂತೆ ಅತ್ತಿಗೆ ನೀಡುತ್ತಿದ್ದಾಳೆ ಹಾಸಿಗೆ ಸುಖ
ಬೆಂಗಳೂರು , ಭಾನುವಾರ, 24 ನವೆಂಬರ್ 2019 (18:14 IST)
ಪ್ರಶ್ನೆ: ನನ್ನ ಪತ್ನಿಯ ಅಣ್ಣನಿಗೆ 40 ವರ್ಷ. ಅವನ ಹೆಂಡತಿಗೆ  20 ವರ್ಷ. ಅವರಿಬ್ರೂ ತುಂಬಾ ಚಿಕ್ಕವರಿದ್ದಾಗಲೇ ಮದುವೆ ಮಾಡಿದ್ದಾರೆ. ಆದರೆ ನಮ್ ಮಾವ ಸದಾ ಕುಡಿತದ ದಾಸನಾಗಿದ್ದಾನೆ.

ನಿತ್ಯ ಕುಡಿದುಕೊಂಡೇ ಮನೆಗೆ ಬಂದು ಅತ್ತೆಯೊಂದಿಗೆ ಜಗಳ ತೆಗೆಯುತ್ತಾನೆ. ಆತನಿಂದ ಯಾವೊಂದು ಸುಖ ಕಾಣದ ನಮ್ಮ ಅತ್ತೆ ನನ್ನ ಬಳಿ ಪದೇ ಪದೇ ಅತ್ತು ಕರೆದ ಸುಖ ಪಡೆದುಕೊಳ್ಳುತ್ತಿದ್ದಾಳೆ. ಮುಂದೇನು ಮಾಡೋದು?

 
ಉತ್ತರ: ಸಮಾಜದಲ್ಲಿರುವ ಸಂಬಂಧಗಳಿಗೆ ಕಿಂಚಿತ್ತೂ ಬೆಲೆ ಕೊಡದೇ ಇರುವಾಗ ಇಂತಹ ಘಟನೆಗಳು ನಡೆಯುತ್ತಿರುವೆ. ಕುಟುಂಬದಲ್ಲಿ ಅಣ್ಣ, ತಂಗಿ, ಅತ್ತೆ, ಮಾವ ಮೊದಲಾದ ಪವಿತ್ರವಾದ ಸಂಬಂಧಗಳಿವೆ. ಇವನ್ನು ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯವೂ ಹೌದು. ನಿಮ್ಮ ಮಾವ ಹಲವು ವರ್ಷಗಳಿಂದ ಕುಡುಕನಾಗಿದ್ದರೆ ಆರಂಭದಲ್ಲೇ ನಿಮ್ಮ ಅತ್ತೆ ಅವನಿಂದ ದೂರವಾಗಿ ತನ್ನದೇ ಆದ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ ಹಾಗೇ ಮಾಡಿಲ್ಲ.

ನೀವು ಕುಟುಂಬ ಸಂಬಂಧಕ್ಕೆ ಗೌರವ ಕೊಡದೇ ನಿಮ್ಮ ಅತ್ತೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದೀರಿ. ಕೂಡಲೇ ಅದನ್ನು ನಿಲ್ಲಿಸಿಬಿಡಿ. ಒಂದೊಮ್ಮೆ ನಿಮ್ಮ ತಪ್ಪು ನಿಮ್ಮ ಮನೆ ಮಂದಿ ಅಥವಾ ನಿಮ್ಮ ಮಾವನಿಗೆ ಗೊತ್ತಾದರೂ ದೊಡ್ಡ ಅನಾಹುತ ಆಗುವುದರಲ್ಲಿ ಸಂದೇಹವಿಲ್ಲ. ಇನ್ನೊಮ್ಮೆ ನಿಮ್ಮತ್ತೆ ಜತೆ ಸಲುಗೆ ಬೆಳೆಸಿಕೊಳ್ಳಬೇಡಿ. ಆಕೆಯೊಂದಿಗಿನ ಸಂಬಂಧ ಕಳಚಿಕೊಂಡು ಬೇಗ ಹೊರಬನ್ನಿ.








Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಇಲ್ಲದೇ ಇಬ್ಬರ ಜೊತೆ ಮಲಗಿದ ಹುಡುಗಿ – ಮುಂದೇನಾಯ್ತು?