Select Your Language

Notifications

webdunia
webdunia
webdunia
webdunia

ಬಾಯಿಗೆ ಗುಪ್ತಾಂಗ ಇಡೋ ಗಂಡನಿಗೆ ಏನು ಮಾಡಲಿ?

ಬಾಯಿಗೆ ಗುಪ್ತಾಂಗ ಇಡೋ ಗಂಡನಿಗೆ ಏನು ಮಾಡಲಿ?
ಬೆಂಗಳೂರು , ಭಾನುವಾರ, 24 ನವೆಂಬರ್ 2019 (17:59 IST)
ಪ್ರಶ್ನೆ : ನನಗೆ ಈಗ 30 ವರ್ಷಗಳು. ಪತಿಗೆ 40 ವರ್ಷಗಳಾಗಿವೆ. ನಾನು ಮದುವೆಯಾಗಿ 8 ವರ್ಷಗಳಾಗಿವೆ. ನನ್ನ ಪತಿ ನನ್ನ ನೋಡಿದಾಗಲೆಲ್ಲಾ  ಗಾಬರಿಗೊಂಡವರಂತೆ ಕೆಟ್ಟದಾಗಿ ವರ್ತಿಸುತ್ತಾನೆ.

ಅವನು ನನ್ನೊಂದಿಗೆ ರತಿಸುಖದ ಕ್ರಿಯೆಯಲ್ಲಿ ಒರಟಾಗಿ ನಡೆದುಕೊಳ್ಳುತ್ತಾರೆ. ಗಂಡ ಮೊಬೈಲ್ ನಲ್ಲಿ ಕೆಟ್ಟ ವಿಡಿಯೋ ನೋಡಿ ಅವನ ಗುಪ್ತಾಂಗಕ್ಕೆ ನಾಲಿಗೆ ಹಚ್ಚುವಂತೆ ಪೀಡಿಸುತ್ತಾನೆ. ಇದು ನನಗೆ ಇಷ್ಟ ಆಗುತ್ತಿಲ್ಲ.


ಉತ್ತರ : ಪತ್ನಿಯ ಜೊತೆಗೆ ಗಂಡನಾದವನು ಕೆಟ್ಟದಾಗಿ ಹಾಗೂ ಒರಟಾಗಿ ವರ್ತನೆ ಮಾಡುವುದು ಸರಿಯಲ್ಲ. ನೀವು ಈ ಬಗ್ಗೆ ಅವನೊಂದಿಗೆ ಚರ್ಚಿಸಿ ಇದು ನಿಮಗೆ ನೋವುಂಟು ಮಾಡುತ್ತದೆ ಎಂದು ತಿಳಿಸಿ.

ರೋಮ್ಯಾನ್ಸ್ ಹಾಗೂ ಸಂಭೋಗದಲ್ಲಿ ನಿಮಗೆ ಯಾವುದು ಇಷ್ಟ ಆಗುತ್ತದೆ. ಯಾವುದು ಕಷ್ಟ ಆಗುತ್ತದೆ ಅನ್ನೋದನ್ನು ಮನಸ್ಸು ಬಿಚ್ಚಿ ಮಾತನಾಡಿ. ಸಮಸ್ಯೆ ಬಗೆಹರಿಸಿಕೊಳ್ಳಿ. ಅದಾಗದಿದ್ದರೆ ಲೈಂಗಿಕ ತಜ್ಞರ ಬಳಿ ನಿಮ್ಮ ಗಂಡನನ್ನು ತಪಾಸಣೆಗೆ ಒಳಪಡಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಡ್ಜ್ ನಲ್ಲಿ ಪ್ರೀತಿಸಿದ ಹುಡುಗಿ ಮಲಗಿದ್ದು ಯಾರ ಜೊತೆ ಗೊತ್ತಾ?