Publish Date: Sat, 23 Nov 2019 (14:20 IST)
Updated Date: Sat, 23 Nov 2019 (14:23 IST)
ಪ್ರಶ್ನೆ : ನಾನು ಎಂಟು ಗರ್ಲ್ ಫ್ರೆಂಡ್ ಗಳನ್ನು ಹೊಂದಿದ್ದೇನೆ. ದಿನಕ್ಕೆ ಒಬ್ಬಳಂತೆ ವಾರದಲ್ಲಿ ಎಲ್ಲ ಹುಡುಗಿಯರ ಜೊತೆಗೆ ಸಂಬಂಧ ಬೆಳೆಸುತ್ತಿರುವೆ.
ಆದರೆ ನನ್ನ ಸಮಸ್ಯೆ ಏನೆಂದರೆ ಅಷ್ಟೂ ಹುಡುಗಿಯರ ಜೊತೆ ಮಲಗಿದರೂ ಸರಿಯಾದ ಸುಖ, ತೃಪ್ತಿ ಸಿಗುತ್ತಿಲ್ಲ. ಹೀಗಾಗಿ ಲವರ್ಸ್ ಗಳನ್ನು ಬಿಟ್ಟು ವೈಶ್ಯೆಯರ ಸಹವಾಸಕ್ಕೆ ಹೋಗಬೇಕಾ ಎಂದು ಯೋಚಿಸುತ್ತಿರುವೆ. ಪರಿಹಾರ ತಿಳಿಸಿ.
ಉತ್ತರ: ನೀವು ನಿಮ್ಮ ಹುಡುಗಿಯರ ಜೊತೆಗೆ ನಿರೋಧ್ ಅಥವಾ ಮುಂಜಾಗೃತ ಕ್ರಮ ಕೈಗೊಳ್ಳದಿದ್ದರೆ ನಿಮಗೆ ಮಾತ್ರವಲ್ಲ ಅವರಿಗೂ ಮಾರಕ ರೋಗಗಳು ಹರಡೋದ್ರಲ್ಲಿ ಸಂಶಯವಿಲ್ಲ.
ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡಿ ಎಲ್ಲ ಅಗತ್ಯ ತಪಾಸಣೆ ಮಾಡಿಸಿಕೊಳ್ಳಿ. ಅಸುರಕ್ಷಿತ ಸಂಭೋಗ ಕ್ರಿಯೆಯು ಯಾವತ್ತಿಗೂ ಅಪಾಯ ಅನ್ನೋದು ಮರೆಯದಿರಿ. ವೈಶ್ಯೆಯರ ಸಹವಾಸಕ್ಕೆ ಹೋದರೆ ಮಸಣಕ್ಕೆ ಹೋದಂತೆ. ಇದನ್ನರಿತು ಹೆಜ್ಜೆಯನ್ನಿಡಿ.