Select Your Language

Notifications

webdunia
webdunia
webdunia
webdunia

ಆಂಟಿಯ ಸ್ತನ ಕೈಯಲ್ಲಿ ಹಿಡಿದ ಯುವಕ ಮಾಡಿದ್ದೇನು?

ಆಂಟಿಯ ಸ್ತನ ಕೈಯಲ್ಲಿ ಹಿಡಿದ ಯುವಕ ಮಾಡಿದ್ದೇನು?
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (14:27 IST)
ಪ್ರಶ್ನೆ ನನ್ನ ಪಕ್ಕದ ಮನೆ ಆಂಟಿ ಸುರಸುಂದರಿ. ನಮ್ಮ ಮನೆಗೆ ನೀರು ಬೇಕು ಅಂತ ಆಗಾಗ್ಗೆ ಬರೋಕೆ ಶುರುಮಾಡಿದ್ದಾಳೆ. ಅವಳಿಗೆ ಒಂದು ವರ್ಷದ ಮಗು ಕೂಡಾ ಇದೆ. ಗಂಡ ಕಚೇರಿಗೆ ಹೋದ ಮೇಲೆ ಒಬ್ಬಳೇ ಮಗುವನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ.

ನಮ್ಮ ಮನೆಗೆ ಬಂದಾಗ ನಾನು ಅವರ ಮಗುವನ್ನು ಎತ್ತಿಕೊಳ್ಳುವ ಭರದಲ್ಲಿ ಒಂದೆರೆಡು ಬಾರಿ ಆಕಸ್ಮಿಕವಾಗಿ ಅವರ ಸ್ತನಗಳಿಗೆ ನನ್ನ ಕೈ ಬಲವಾಗಿ ತಾಗಿಸಿದ್ದೆ.  ಒಂದು ವಾರ ಕಳೆಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆಯಿತು. ನಾನು ಅವಳೊಂದಿಗೆ ಸಂಭೋಗ ನಡೆಸಿದೆ. ಅದಾದ ಬಳಿಕ ವಾರದಲ್ಲಿ ಎರಡು-ಮೂರು ಬಾರಿಯಾದರೂ ಅವಳನ್ನು ಎಲ್ಲಾ ಬಟ್ಟೆ ಬಿಚ್ಚಿ ಸುಖ ನೀಡೋ ಕೆಲಸ ಮಾಡುತ್ತಿರುವೆ. ನನ್ನ ಸಮಸ್ಯೆ ಏನೆಂದರೆ, ನಾನು ಅವಳೊಂದಿಗೆ ಸೇರುವಾಗ ಗರ್ಭನಿರೋಧಕವಾಗಲಿ, ನಿರೋಧ್ ಆಗಲಿ ಬಳಸಿಲ್ಲ.  
ಉತ್ತರ: ನಿಮ್ಮ ವಯಸ್ಸು ಹಾಗೂ ಕೆಲಸದ ಬಗ್ಗೆ ವಿವರ ನೀಡಿಲ್ಲ. ಆದರೂ ನಿಮ್ಮ ಪತ್ರ ಓದಿದರೆ ನೀವಿನ್ನೂ ಯುವಕ ಅಥವಾ ನಿರುದ್ಯೋಗಿಯಾಗಿರಬೇಕೆಂದು ಭಾವಿಸುವೆ. ಅವಳಿಗೆ ಮದುವೆಯಾಗಿ ಮಗು ಇದೆ. ಅವಳ ಎರಡನೇ ಮಗುವಿಗೆ ತಂದೆ ನೀವಾಗಲು ನಡೆಸುತ್ತಿರೋ ಪ್ರಯತ್ನ ಕೈಬಿಡಿ. ಅವಳು ಮದುವೆಯಾದ ಗೃಹಿಣಿ. ಅವಳ ಗಂಡನಿಗೆ ಅಥವಾ ಅವರ ಕಡೆಯವರಿಗೆ ನಿಮ್ಮ ವಿಷಯ ಗೊತ್ತಾದರೆ ಎರಡೂ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.   ನಿರೋಧ್ ಬಳಸದೇ ಅವಳೊಂದಿಗೆ ಸಂಭೋಗ ಮಾಡಿದ್ದು ಎರಡನೇ ತಪ್ಪು.

ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ. ಹಾಯಾಗಿರಿ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಸಮಸ್ಯೆ ಹೇಳಿಕೊಂಡ ಯುವತಿ ನೀಡಿದಳು ಅದ್ಭುತ ಸುಖ