Select Your Language

Notifications

webdunia
webdunia
webdunia
Friday, 11 April 2025
webdunia

ಪತ್ನಿಯಿಂದ ಸುಖ ಸಿಗುತ್ತಿಲ್ಲ, ರಾತ್ರಿ ಜೀವನ ನರಕವಾಗಿದೆ

ಕಪಲ್ ರೋಮ್ಯಾನ್ಸ್
ಬೆಂಗಳೂರು , ಗುರುವಾರ, 21 ನವೆಂಬರ್ 2019 (13:19 IST)
ಪ್ರಶ್ನೆ: ಕಳೆದ  ಐದು ವರ್ಷಗಳಿಂದ ನನ್ನ ಪತ್ನಿಗೆ ಲೈಂಗಿಕ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲಇತ್ತೀಚಿನ ದಿನಗಳಲ್ಲಿ ಅವಳಿಗೆ ಲೈಂಗಿಕ ಕ್ರಿಯೆ ಬಗ್ಗೆ ಪೂರ್ತಿ ಆಸಕ್ತಿ ಕಳೆದು ಹೋಗಿದೆ. ಪತ್ನಿಗೆ ಈಗ 40 ವರ್ಷನನಗೆ 42 ವರ್ಷ


ಆದರೆ  ಕುರಿತು ಮಾತ್ರ ನಾನು ತುಂಬಾ ಮಾನಸಿಕವಾಗಿ ಕುಗ್ಗಿದ್ದೇನೆಅವಳು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿಲ್ಲಅದಕ್ಕೆ ಅವಳ ಆತ್ಮಾಭಿಮಾನ ಅಡ್ಡಿಬರುತ್ತದೆಇದರಿಂದ ನನ್ನ ಜೀವನ ನರಕವಾಗಿದೆ. ನಾನೇನು ಮಾಡಲಿ 

ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗಂತಿ. ಇದಕ್ಕೆ ಇರುವ ದಾರಿ ಒಂದೇ. ಅವರು ಲೈಂಗಿಕ ತಜ್ಞರ ಹತ್ತಿರ ಭೇಟಿ ನೀಡುವಂತೆ ಮಾಡಿ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಅಸಕ್ತಿ ಬರುವಂತೆ ಔಷಧಗಳನ್ನು ತೆಗೆದುಕೊಳ್ಳಬೇಕು.

ಅವರಲ್ಲಿ ಲೈಂಗಿಕ  ಭಾವನೆ ಮೂಡುವಂತೆ ನೀವು ಯಾಕೆ ಪ್ರೇರಣೆ ನೀಡಬಾರದು. ಅವರ ಹತ್ತಿರ ಮುಂಕೇಳಿ ಆಡಿ. ಆಗ ಅವರಿಗೆ ನಿಮ್ಮ ಭಾವನೆ ಅರ್ಥವಾಗುತ್ತದೆ.






Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗ ಕೈಯಲ್ಲಿ ಹಿಡಿದ ಆಂಟಿ ಎಂಥ ಸುಖ ನೀಡಿದಳು ಗೊತ್ತಾ?