Select Your Language

Notifications

webdunia
webdunia
webdunia
webdunia

ಅಕ್ಕನ ಗಂಡನಿಂದ ತಂಗಿ ಗರ್ಭಿಣಿಯಾಗಿದ್ದು ಇಂಟರಸ್ಟಿಂಗ್

ಅಕ್ಕನ ಗಂಡನಿಂದ ತಂಗಿ ಗರ್ಭಿಣಿಯಾಗಿದ್ದು ಇಂಟರಸ್ಟಿಂಗ್
ಬೆಂಗಳೂರು , ಗುರುವಾರ, 21 ನವೆಂಬರ್ 2019 (13:10 IST)
ಪ್ರಶ್ನೆ: ನನ್ನ ಪತ್ನಿಯ ಕಿಡ್ನಿಯಲ್ಲಿ ಸ್ಟೋನ್ ಗಳಿವೆ. ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ.   ಒಂದು ವೇಳೆ ಆಕೆ ಈಗ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಅಂತ ವೈದ್ಯರು ಒಮ್ಮೆ ಹೇಳಿದ್ದರು.
 

ಹೀಗಾಗಿ ಅವಳ ತಂಗಿಯಿಂದ ಮಗು ಪಡೆದುಕೊಳ್ಳಬೇಕೆಂದು ನಾನು ಪತ್ನಿಯ ತಂಗಿ ಜತೆಗೆ ಸಂಭೋಗ ಮಾಡುತ್ತಿರುವೆ. ಪತ್ನಿಯ ತಂಗಿ ಈಗ ಮದುವೆಯಾಗದೇ ಗರ್ಭಿಣಿಯಾಗಿದ್ದಾಳೆ. ಈ ವಿಷಯವನ್ನ ಪತ್ನಿಗೆ ಹೇಳೋದು ಹೇಗೆ ಎಂಬ ಚಿಂತೆಯಲ್ಲಿದ್ದೇನೆ.

ಉತ್ತರ: ಮದುವೆಯಾದ ಮೇಲೆ ಮಗುವಿಗೆ ಹಂಬಲಿಸುವುದು ಸಹಜ. ನಿಮ್ಮ ಪತ್ನಿಯ ವಯಸ್ಸನ್ನು ತಿಳಿಸಿಲ್ಲ ಅಲ್ಲದೇ ಕಿಡ್ನಿ ಸ್ಟೋನ್ ಗಳ ಗಾತ್ರ ಬಗ್ಗೆ ಸ್ಪಷ್ಟತೆ ಇಲ್ಲ. ಕಿಡ್ನಿ ಸ್ಟೋನ್ ಗಾತ್ರದಲ್ಲಿ ದೊಡ್ಡದಾಗಿದ್ದರೆ ಆಗ ನೀವು ಗರ್ಭಿಣಿಯಾದಲ್ಲಿ ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಏಕೆಂದರೆ ಗರ್ಭಿಣಿಯರಿಗೆ ಕ್ಯಾಲ್ಶಿಯಂ ಸೇವನೆಗೆ ಸಲಹೆ ಮಾಡುತ್ತಾರೆ. ಹೀಗಾಗಿ ನಿಮ್ಮ ಪತ್ನಿ ಮೊದಲಿಗೆ ಕಿಡ್ನಿಸ್ಟೋನ್ ಗಳನ್ನು ರಿಮೂವ್ ಮಾಡಿಕೊಳ್ಳಲಿ. ಲೇಸರ್ ಇಲ್ಲವೇ ಆಪರೇಷನ್ ಮೂಲಕ ಕಿಡ್ನಿ ಸ್ಟೋನ್ ಹೊರತೆಗೆಯಬಹುದಾಗಿದೆ.

ಅದಾದ ಬಳಿಕವಷ್ಟೇ ನಿಮ್ಮ ಪತ್ನಿ ಗರ್ಭ ಧರಿಸಿದರೆ ಹುಟ್ಟಲಿರುವ ಮಗುವಿಗೆ ಯಾವುದೇ ಆತಂಕ ಎದುರಾಗುವುದಿಲ್ಲ. ನಿಮ್ಮ ಪತ್ನಿಯ ಕಿಡ್ನಿ ಸ್ಟೋನ್ ಗೆ ಚಿಕಿತ್ಸೆ ಲಭ್ಯವಿದ್ದರೂ ನೀವು ಅನೈತಿಕವಾಗಿ ಅವಳ ತಂಗಿಯೊಂದಿಗೆ ಸಂಬಂಧ ಹೊಂದಿರೋದು ತಪ್ಪು.

ಈಗಾಗಲೇ ಅವಳ ತಂಗಿ ಗರ್ಭಿಣಿಯಾಗಿದ್ದಾಳೆ ಅಂತ ತಿಳಿಸಿದ್ದೀರಿ. ಸಮಯ ನೋಡಿಕೊಂಡು ಪತ್ನಿಗೆ ನಯವಾಗಿ ವಿಷಯ ತಿಳಿಸಿಬಿಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡಿದ ಮೇಲೆ ನನ್ನ ಗುಪ್ತಾಂಗದ ಪರಿಸ್ಥಿತಿ ಹೀಗಾಗಿದೆ!