Select Your Language

Notifications

webdunia
webdunia
webdunia
webdunia

ರಾತ್ರಿ ಸುಖಕ್ಕಾಗಿ ಅವಳು ದೊಡ್ಡಪ್ಪನ ಮಗನ ಜೊತೆಗೆ ಮಲಗೋದಾ?

couple romance
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (14:33 IST)
ಪ್ರಶ್ನೆ : ನನ್ನ ದೊಡ್ಡಪ್ಪನ ಮಗ ಹಾಗೂ ನಾನು ಇಬ್ಬರೂ ಒಂದೇ ಕಾಲೇಜಿನಲ್ಲಿದ್ದೇವೆ. ಬೇರೆ ಹುಡುಗರನ್ನು ಕಂಡರೆ ನನಗೆ ಇಷ್ಟ ಆಗುತ್ತಿಲ್ಲ. ಓರಗೆಯಲ್ಲಿ ಅಣ್ಣನಾಗಿರೋ ದೊಡ್ಡಪ್ಪನ ಮಗನೊಂದಿಗೆ ನಾನು ಲವ್ ಮಾಡುತ್ತಿರುವೆ.

ಹಲವು ಬಾರಿ ಸುಖ ಅನುಭವಿಸಿದ್ದೇವೆ. ಮದುವೆಯಾಗೋಕೆ ತುಂಬಾ ಭಯ ಕಾಡುತ್ತಿದೆ. ಏನು ಮಾಡಲಿ?

ಉತ್ತರ: ನೀವು ಸಂಬಂಧದಲ್ಲೇ ಅದೂ ಅಣ್ಣನೊಂದಿಗೆ ಹೊಂದಿರೋ ಅಕ್ರಮ, ಅನೈತಿಕ, ಸಮಾಜ ವಿರೋಧಿ ಲೈಂಗಿಕತೆಯನ್ನು ನಿಲ್ಲಿಸಿ.

ಅಣ್ಣ, ತಮ್ಮರೊಂದಿಗೆ ಲೈಂಗಿಕ ಸುಖ ಹೊಂದೋದು ಇಲ್ಲವೇ ಮದುವೆಯಾಗೋದನ್ನು ಹಿಂದೂ ಸಮಾಜ ಒಪ್ಪೋದಿಲ್ಲ. ನಿಮ್ಮ ತಪ್ಪನ್ನು ಕೂಡಲೇ ತಿದ್ದಿಕೊಳ್ಳಿ. ಆತನಿಂದ ದೂರವಾಗಿ ಮುಂಬರುವ ಸಮಸ್ಯೆಗಳನ್ನು ತಡೆಯಿರಿ.



Share this Story:

Follow Webdunia kannada

ಮುಂದಿನ ಸುದ್ದಿ

ಆಂಟಿಯ ಸ್ತನ ಕೈಯಲ್ಲಿ ಹಿಡಿದ ಯುವಕ ಮಾಡಿದ್ದೇನು?