Select Your Language

Notifications

webdunia
webdunia
webdunia
webdunia

ಗಂಡನ ಕೈಗಳಿಂದ ನನ್ನ ಸ್ತನಗಳು ದೊಡ್ಡದಾಗುತ್ತಿಲ್ಲ : ಮುಂದೇನು ಮಾಡಲಿ?

ಗಂಡನ ಕೈಗಳಿಂದ ನನ್ನ ಸ್ತನಗಳು ದೊಡ್ಡದಾಗುತ್ತಿಲ್ಲ : ಮುಂದೇನು ಮಾಡಲಿ?
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (14:41 IST)
ಪ್ರಶ್ನೆ: ನಾನು ಮದುವೆಗೂ ಮೊದಲಿನಿಂದಲೇ ನಾಲ್ಕೈದು ವರ್ಷಗಳಿಂದ ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವೆ.

ಆತ ನನ್ನ ಸ್ತನಗಳ ಜೊತೆಗೆ ಸಖತ್ ಆಗಿ ಆಟ ಆಡುತ್ತಾನೆ. ಆದರೂ ನನ್ನ ಸ್ತನಗಳ ಗಾತ್ರ ದೊಡ್ಡದಾಗಿಲ್ಲ. ಇದು ನನಗೆ ಚಿಂತೆ ತರಿಸಿದೆ. ಪರಿಹಾರವಿದ್ದರೆ ತಿಳಿಸಿ.

ಉತ್ತರ: ಸ್ತನಗಳ ಗಾತ್ರ ಬಗ್ಗೆ ನೀವು ಚಿಂತೆ ಮಾಡೋದನ್ನು ಬಿಡಿ. ಯಾವುದೇ ಔಷಧಗಳು ಸ್ತನ ಗಾತ್ರ ಹೆಚ್ಚಿಸುತ್ತವೆ ಅನ್ನೋದಕ್ಕೆ ನಿಖರವಾದ ಪುರಾವೆ ಈವರೆಗೂ ಸಿಕ್ಕಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಔಷಧಗಳಿದ್ದರೂ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.

ಸ್ತನಗಳಿಗೆ ಎಣ್ಣೆ ಹಚ್ಚಿಸಿಕೊಂಡು ಮರ್ದನ ಮಾಡಿಕೊಳ್ಳುವುದು ಹಾಗೂ ದೇಹವನ್ನು ಜಿಮ್ ನಲ್ಲಿ ದಂಡಿಸೋದರಿಂದ ಕೊಂಚ ಸಮಸ್ಯೆ ಪರಿಹಾರವಾಗಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಸುಖಕ್ಕಾಗಿ ಅವಳು ದೊಡ್ಡಪ್ಪನ ಮಗನ ಜೊತೆಗೆ ಮಲಗೋದಾ?