Select Your Language

Notifications

webdunia
webdunia
webdunia
webdunia

ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದ ಹೆಂಡತಿಗೆ ಗಂಡ ಮಾಡಿದ್ದೇನು? ಶಾಕಿಂಗ್

ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದ ಹೆಂಡತಿಗೆ ಗಂಡ ಮಾಡಿದ್ದೇನು? ಶಾಕಿಂಗ್
ಜೈಪುರ , ಬುಧವಾರ, 22 ಜನವರಿ 2020 (15:22 IST)

ಆಕೆ ಅಸಲಿಗೆ ಯಾವ ತಪ್ಪೂ ಮಾಡಿರಲಿಲ್ಲ. ಆದರೆ ಮೊಬೈಲ್ ಅನ್ನೋದು ಅವಳ ಜೀವನಕ್ಕೆ ಯಮಕಂಟಕವಾಗುತ್ತೆ ಅಂತ ಬಹುಶಃ ಅವಳೂ ಅಂದುಕೊಂಡಿರಲಿಕ್ಕಿಲ್ಲ.
 

ಮೊಬೈಲ್ ನ್ನು ಯಾವಾಗಲೂ ಬಳಸುತ್ತಿದ್ದ ಕಾರಣಕ್ಕೆ ಪತ್ನಿಯೊಬ್ಬಳನ್ನು ಪತಿಯೇ ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.

ರೇಷ್ಮಾ ತನ್ನ ಗಂಡ ಅಜಯ್ ಅಹ್ಮದ್ ಅನ್ಸಾರಿಯಿಂದ ಕೊಲೆಗೀಡಾಗಿದವಳು. ಒಂದು ಮಗುವಿರೋ ಈ ದಂಪತಿಗೆ ಫೋನೇ ಮುಳುವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಫಾಲೋವರ್ಸ್ ಗಳನ್ನು ಹೊಂದಿದ್ದ ರೇಷ್ಮಾ ಯಾವಾಗಲೂ ಮೊಬೈಲ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಳಂತೆ. ಹೀಗಾಗಿ ರೋಸಿಹೋದ ಗಂಡ ಆಕೆಯನ್ನು ಕೊಲೆ ಮಾಡಿದ್ದಾನೆ. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪರ ಸ್ತ್ರೀಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತಿರಾಯರಿಗೆ ಪತ್ನಿಯರಿಂದ ಬಿತ್ತು ಗೂಸಾ