Select Your Language

Notifications

webdunia
webdunia
webdunia
webdunia

ಲೈನ್ ಹೊಡೆಯದಿದ್ದರೆ ಆ್ಯಸಿಡ್ ಹಾಕ್ತಿನಿ ಎಂದೋನಿಗೆ ಆಗಿದ್ದೇನು?

ಪ್ರೀತಿ
ನೀನು ನನಗೆ ಲೈನ್ ಹೊಡೆಯಲೇಬೇಕು. ಇಲ್ಲದಿದ್ದರೆ ಮಾಡಬಾರದ್ದನ್ನ ಮಾಡ್ತಿನಿ ಅಂತ ಬೆದರಿಕೆ ಹಾಕಿದ ಯುವಕನಿಗೆ ಸರಿಯಾದ ಪಾಠವೇ ಆಗಿದೆ.

ಹೈಸ್ಕೂಲ್ ಓದುತ್ತಿದ್ದ ಹುಡುಗಿಯ ಹಿಂದೆ ಬಿದ್ದು ಲವ್ ಮಾಡು ಅಂತ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮೈಸೂರಿನ ಹುಣಸೂರಿನ ರಾಮಚಂದ್ರ ಬಂಧಿತ ಯುವಕನಾಗಿದ್ದಾನೆ. ತನ್ನ ಹಳ್ಳಿಯ ಹೈಸ್ಕೂಲ್ ಓದುತ್ತಿದ್ದ ಹುಡುಗಿ ಹಿಂದೆ ಬಿದ್ದು ಪ್ರೀತಿ ಮಾಡು ಅಂತ ಕಿರುಕುಳ ನೀಡುತ್ತಿದ್ದನು.

ಯುವಕನ ಕಿರಿಕಿರಿಯಿಂದ ರೋಸಿಹೋದ ಹುಡುಗಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಯುವಕ ಅರೆಸ್ಟ್ ಆಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ನಾದಿನಿಯ ಮುಖಕ್ಕೆ ಆ್ಯಸಿಡ್ ಎರಚಿದ ಭಾವ