Select Your Language

Notifications

webdunia
webdunia
webdunia
webdunia

53 ವರ್ಷದವನಿಂದ 20 ವರ್ಷದ ಯುವತಿಯ ಗುಪ್ತಾಂಗಕ್ಕೆ ರಾಡ್ ಹಾಕಿ ಅತ್ಯಾಚಾರ

53 ವರ್ಷದವನಿಂದ 20 ವರ್ಷದ ಯುವತಿಯ ಗುಪ್ತಾಂಗಕ್ಕೆ ರಾಡ್ ಹಾಕಿ ಅತ್ಯಾಚಾರ
ಮುಂಬೈ , ಮಂಗಳವಾರ, 28 ಜನವರಿ 2020 (13:26 IST)

ಯುವತಿಯ ಗುಪ್ತಾಂಗಕ್ಕೆ ರಾಡ್ ಹಾಕಿ ಆ ಬಳಿಕ ಕಾಮುಕನೊಬ್ಬ ಅತ್ಯಾಚಾರ ಎಸಗಿರೋ ಅಮಾನವೀಯ ಘಟನೆ ನಡೆದಿದೆ.
 

ಹತ್ತಿ ಗಿರಣಿಯೊಂದರಲ್ಲಿ ಆರೋಪಿ 53 ವರ್ಷದ ಯೋಗಿಲಾಲ್ ಹಾಗೂ ಸಂತ್ರಸ್ತೆ ಕೆಲಸ ಮಾಡ್ತಿದ್ದರು.

ಆರೋಪಿ ಹಾಗೂ ಯುವತಿ ಅಲ್ಲದೇ ಆತನ ಸಹೋದರ ಒಂದೇ ಮನೆಯಲ್ಲಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಬಾಯಿ ಬಂದ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಯುವತಿ ಗುಪ್ತಾಂಗಕ್ಕೆ ರಾಡ್ ಹಾಕಿ ವಿಕೃತಿ ಮೆರೆದಿದ್ದಾನೆ.

ನಾಗ್ಪುರದ ಪರ್ಡಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಾಮುಕ ಆರೋಪಿ ಯೋಗಿಲಾಲ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಚಿತ್ತ ಬಜೆಟ್ ನತ್ತ!