Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಹೊಂದಿರೋ ಆಂಟಿ ನಿತ್ಯ ರಾತ್ರಿ ಮಾಡ್ತಿರೋದೇನು?

ಕಪಲ್ ರೋಮ್ಯಾನ್ಸ್
Kalaburgi , ಸೋಮವಾರ, 27 ಜನವರಿ 2020 (14:41 IST)
ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28  ಮತ್ತು ಅವಳ ವಯಸ್ಸು 35. ನೋಡೋಕೆ ಬೊಂಬಾಟ್ ಆಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ  ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾನೆ. ಈಗೀಗ ಮಾನಸಿಕ ಅಸ್ವಸ್ಥನೂ ಆಗಿದ್ದಾನೆ.

ಗಂಡನಿಗೆ ಆದ ಅಪಘಾತದಿಂದ ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳು ತನ್ನ ಪ್ರತಿಯೊಂದು ಕೆಲಸಕ್ಕೆ ನನನ್ನೇ ಅವಲಂಬಿಸಿದ್ದಾಳೆ. ನಮ್ಮ ನಡುವಿನ ಸಲುಗೆ ಇದೀಗ ಅನೈತಿಕ ಸಂಬಂಧಕ್ಕೆ ತಿರುಗಿದೆ. ಗಂಡ ಮನೆಯಲ್ಲಿದ್ದರೂ ಬಂದು ನನಗೆ ಮಾಡು ಅಂತ ಆಕೆ ಕರೆಯುತ್ತಿದ್ದಾಳೆ. ಇದರಿಂದ ಏನಾದರೂ ಸಮಸ್ಯೆ ಇದೆಯಾ?

ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡನಿಗೆ ಆದ ಅಪಘಾತದ ಬಳಿಕ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಆಕೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.

ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ಆಕೆಗೆ ಒಪ್ಪಿಸಿ ಡಿವೋರ್ಸ್ ಪಡೆದುಕೊಳ್ಳುವಂತೆ ಮನವೊಲಿಸಿ. ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ಅವಳು ಗಂಡನ ಬಿಟ್ಟು ಬರದಿದ್ದರೆ ನಿಮ್ಮ ಅನೈತಿಕ ಸಂಬಂಧಕ್ಕೆ ತೀವ್ರ ಧಕ್ಕೆಯಾಗಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೂ ಮೊದಲೇ ಶೀಲ ಕಳೆದುಕೊಂಡ ಹುಡುಗಿಗೆ ಅಂಥದ್ದೇನಾಯ್ತು?