Select Your Language

Notifications

webdunia
webdunia
webdunia
webdunia

ಪ್ರಿಯತಮೆಗೆ ಆ ಸಿನಿಮಾ ತೋರಿಸಿದ್ದಕ್ಕೆ ಅರೆಸ್ಟ್ ಆದ ಪ್ರಿಯಕರ

ಪ್ರಿಯತಮೆಗೆ ಆ ಸಿನಿಮಾ ತೋರಿಸಿದ್ದಕ್ಕೆ ಅರೆಸ್ಟ್ ಆದ ಪ್ರಿಯಕರ
ಹೈದರಾಬಾದ್ , ಸೋಮವಾರ, 27 ಜನವರಿ 2020 (21:38 IST)

ಪ್ರಿಯತಮೆಯೊಬ್ಬಳು ಮಾಡಿದ ಹುಚ್ಚಾಟಕ್ಕೆ ಪ್ರಿಯಕರ ಬಂಧನಕ್ಕೆ ಒಳಗಾಗಿರೋ ಘಟನೆ ನಡೆದಿದೆ.
 

ಆತ ತನ್ನ ಪ್ರೇಯಸಿಯನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದನು. ಆದರೆ ಹುಡುಗಿ ಮನೆಯಲ್ಲಿ ಬೈಯಬಹುದೆಂದು ಹೆದರಿ, ತಡವಾಗಿ ಮನೆಗೆ ಹೋದ ಬಳಿಕ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅಂತ ಅತ್ತಿದ್ದಾಳೆ.

ಹೀಗಾಗಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸ್ ತನಿಖೆ ಶುರುಮಾಡಿದ ಪೊಲೀಸರಿಗೆ ಅತ್ಯಾಚಾರ ನಡೆದಿರೋದು ಸುಳ್ಳು ಅನ್ನೋದು ಗೊತ್ತಾಗಿದೆ.

ಪ್ರಿಯಕರನೊಂದಿಗೆ ಸಿನಿಮಾಕ್ಕೆ ಹೋಗಿದ್ದಕ್ಕೆ ಮನೆಯಲ್ಲಿ ಬೈಯಬಹುದೆಂದು ಹೆದರಿದ್ದ ಹುಡುಗಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಅಂತ ಕಥೆ ಕಟ್ಟಿದ್ದಳು. ಇದೀಗ ತಂದೆ – ತಾಯಿ ಒಪ್ಪಿಗೆಯಿಲ್ಲದೇ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ ಪ್ರಿಯಕರ ಸಂದೀಪ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸಂಗಾರೆಡ್ಡಿಯಲ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್ ರದ್ದು : ಸಚಿವ ಸಂಪುಟದ ಮಹತ್ವದ ನಿರ್ಧಾರ