Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್; ಬಿಜೆಪಿ ಪ್ರಚಾರ ಜೋರು

ಬೈ ಎಲೆಕ್ಷನ್; ಬಿಜೆಪಿ ಪ್ರಚಾರ ಜೋರು
ಹುಬ್ಬಳ್ಳಿ , ಶುಕ್ರವಾರ, 10 ಮೇ 2019 (16:34 IST)
ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದುವರೆದಿದೆ ಬಿಜೆಪಿ ನಾಯಕರ ಭರ್ಜರಿ ಪ್ರಚಾರ.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ.

ಕುಂದಗೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಮತಯಾಚನೆ ಮುಂದುವರೆಸಿದ್ದಾರೆ ಈಶ್ವರಪ್ಪ.

ಕುಂದಗೋಳ ತಾಲೂಕಿನ ಚೆನ್ನಾಪುರ, ಗಿರಿಯಾಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರ ಮತಯಾಚನೆ ನಡೆಸಿದ್ದಾರೆ.

ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿರುವ ಈಶ್ವರಪ್ಪರಿಗೆ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಟ್ರಬಲ್ ಶೂಟರ್ ಡಿ.ಕೆ.ಶಿ ಸಭೆ ನಡೆಸಿದ್ದೇಕೆ?