Select Your Language

Notifications

webdunia
webdunia
webdunia
webdunia

1984 ರ ಸಿಖ್ ವಿರೋಧಿ ದಂಗೆ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಕಾಂಗ್ರೆಸ್ ನಾಯಕ

1984 ರ ಸಿಖ್ ವಿರೋಧಿ ದಂಗೆ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಕಾಂಗ್ರೆಸ್ ನಾಯಕ
ನವದೆಹಲಿ , ಶುಕ್ರವಾರ, 10 ಮೇ 2019 (11:34 IST)
ನವದೆಹಲಿ : 1984 ರ ಸಿಖ್ ವಿರೋಧಿ ದಂಗೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಿ, 1984 ರಲ್ಲಿ ನಡೆದದ್ದು ನಡೀತು ಏನಿವಾಗ. 1984ರ ವಿಚಾರ ಈಗ್ಯಾಕೆ ಮಾತನಾಡ್ತೀರಾ? ಎಂದು ಸಿಖ್ ವಿರೋಧಿ ದಂಗೆ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡಿದ್ದಾರೆ.

 

ಸ್ಯಾಮ್ ಪಿತ್ರೋಡಿ ಈ ಹೇಳಿಕೆ ಬಗ್ಗೆಹಲವಡೆ ಬಾರೀ ವಿರೋಧ ವ್ಯಕ್ತವಾಗಿದ್ದು,  ಬಿಜೆಪಿ ಹಾಗೂ ಅಕಾಲಿದಳ ಈ ಹೇಳಿಕೆಯ ಕುರಿತು ಆಕ್ರೋ‍ಶ ವ್ಯಕ್ತಪಡಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ರಾಜೀವ್ ಗಾಂಧಿ ಜತೆ ಐಎನ್ಎಸ್ ವಿರಾಟ್ ನೌಕೆಯಲ್ಲಿ ಹೋಗಿದ್ದು ನಿಜ ಎಂದ ರಾಹುಲ್ ಗಾಂಧಿ