Publish Date: Fri, 10 Sep 2021 (14:43 IST)
Updated Date: Fri, 10 Sep 2021 (14:45 IST)
ಗಣೇಶ ಹಬ್ಬದ ಹಿನ್ನೆಲೆಕೆಆರ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.ಸಾಮಾಜಿಕ ಅಂತರ ಮಂಗಮಾಯವಾಗಿದ್ದುಹಬ್ಬಕ್ಕೆ ಹೂ- ಹಣ್ಣು ಖರೀದಿಸಲು ಜನ ಮುಗಿಬೀಳುತ್ತಿದರು.ಕೆಆರ್ ಮಾರುಕಟ್ಟೆಯಲ್ಲಿ ಜನಜಾತ್ರೆ.ಹೂ ಹಣ್ಣಿನ ಬೆಲೆ ದುಬಾರಿಯಾಗಿದೆ.ಇನ್ನೂ ಸ್ಥಳಕ್ಕೆ ಮಾರ್ಷಲ್ ಗಳು ಬಾರದೆ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.