Daily Horoscope

Select Your Language

Notifications

webdunia
webdunia
webdunia
webdunia

ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ

Ganesh Chaturthi celebration
ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಬೆಂಗಳೂರಲ್ಲಿ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದ್ದು, ಗಣಪನ ಖರೀದಿಯಲ್ಲಿ ಜನರು ತೊಡಗಿದರು. ಕಳೆದ ಬಾರಿಗಿಂತ ಈ ಬಾರಿ ಗಣೇಶ ಮೂರ್ತಿ ಮಾರಾಟ ಹೆಚ್ಚಾಗಿದ್ದು,1 ಅಡಿಯಿಂದ 4 ಅಡಿಯವರೆಗಿನ ವಿಘ್ನೇಶ್ವರ ಮೂರ್ತಿಗಳ ಮಾರಾಟವಾಗ್ತಿದೆ.ಹಲವು ರೂಪಗಳಲ್ಲಿರುವ ಗಣಪನನ್ನು ಖರೀದಿಸುತ್ತಿರುವ ಜನ . ಕುಟುಂಬ ಸಮೇತ ಬಂದು ಗಣಪನ ಮೂರ್ತಿಗಳ ಖರೀದಿ ಮಾಡಿದ್ರು.ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಲಾಗಿದ್ದು, ನಿಷೇಧವಿದ್ದರು  ಸಹ ಹಲವು ಕಡೆ ಪಿಓಪಿ ಗಣಪತಿ‌ ಮೂರ್ತಿಗಳ ಮಾರಾಟವಾಗ್ತಿದೆ.
ganesha

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆಯಲ್ಲಿ ಹಿಂಸಾಚಾರ: ತನಿಖಾ ಸಮಿತಿ ಸೇರಲು ಕಾಂಗ್ರೆಸ್ ತಿರಸ್ಕಾರ