Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ಲಡ್ಸ್ ಲೈಟ್ಸ್ ಟವರ್ ಉದ್ಘಾಟನಾ ಕಾರ್ಯಕ್ರಮ

webdunia
bangalore , ಗುರುವಾರ, 9 ಸೆಪ್ಟಂಬರ್ 2021 (20:58 IST)
ಫ್ಲಡ್ಸ್ ಲೈಟ್ಸ್ ಟವರ್ ಸಿಎಂ ಬೊಮ್ಮಾಯಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ,ನಾರಾಯಣ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ  ವಿಜಯೇಂದ್ರ ,ಕೆ ಎಸ್ ಸಿ ಎ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್, ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್, ಉಪಾಧ್ಯಕ್ಷ ಜೆ ಅಭಿರಾಮ್  ಖಜಾಂಚಿ ವಿನಯ್ ಮೃತ್ಯುಂಜಯ ಭಾಗಿಯಾಗಿದ್ರು.ಎಲ್.ಇ.ಡಿ ಫ್ಲಡ್ ಲೈಟ್ಸ್ ಮೊದಲ ಬಾರಿಗೆ ಬಳಕೆಯಾಗಿದ್ದು,ಗ್ಯಾಲ್ ವೆನೈಸ್ಡ್  ಮಸ್ಟ್ ಫ್ಲಡ್ ಫ್ಲಡ್ ಲೈಟ್ಸ್ ಜೊತೆಗೆ  ಎಲ್.ಈ.ಡಿ ಫ್ಲಡ್ ಲೈಟ್ಸ್ ಬಳಕೆಮಾಡಲಾಗಿದೆ.ಎಲ್.ಈ.ಡಿ ಫ್ಲಡ್ ಲೈಟ್ಸ್ ಬೆಳಕಿನ ಅಭಾವ ಕಂಡು ಬಂದಾಗ ಮಾತ್ರ ಬಳಕೆ ಮಾಡಬಹುದು.ಹೊಸ ಲೈಟ್ಸ್ ನಿಂದ ಆಟಗಾರರಿಗೆ , ತೀರ್ಪುಗಾರಿಗೆ ಮತ್ತು ವೀಕ್ಷಕರಿಗೆ ಅನುಕೂಲವಾಗಲಿದೆ.4.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಲೈಟ್ ಟವರ್ 
6 ತಿಂಗಳಲ್ಲಿ ನಿರ್ಮಾಣವಾಗಿದೆ. ಕೋವಿಡ್ ನಂತರ ಮೊದಲ ಬಾರಿಗೆ ಕೆ.ಎಸ್.ಸಿ.ಎ ನಲ್ಲಿ ನೆಡೆಯುತ್ತಿರುವ ಅದ್ದೂರಿ ಕಾರ್ಯಕ್ರಮವಾಗಿದ್ದು,ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉತ್ಕೃಷ್ಟ ಬೆಳಕಿನ ವ್ಯವಸ್ಥೆ  ಫ್ಲಡ್ ಲೈಟ್ಸ್ ಕಲ್ಪಿಸಿದೆ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯ ಗಣೇಶ ವಿಸರ್ಜನೆಗೆ ಬಿಬಿಎಂಪಿ ವತಿಯಿಂದ ಸಕಲ ಸಿದ್ದತೆ