Select Your Language

Notifications

webdunia
webdunia
webdunia
webdunia

ನಾಳೆಯ ಗಣೇಶ ವಿಸರ್ಜನೆಗೆ ಬಿಬಿಎಂಪಿ ವತಿಯಿಂದ ಸಕಲ ಸಿದ್ದತೆ

BBMP is all set for tomorrow's Ganesha dissolution
bangalore , ಗುರುವಾರ, 9 ಸೆಪ್ಟಂಬರ್ 2021 (20:51 IST)
ಯಡಿಯೂರು ಕೆರೆ, ಸ್ಯಾಂಕಿ ಕೆರೆ ಬಳಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಪ್ರತ್ಯೇಕ ಕಲ್ಯಾಣಿ ವ್ಯವಸ್ಥೆ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಲಾಗಿತ್ತು.ಪಿಒಪಿ ಗಣೇಶ ಮೂರ್ತಿಗಳ ವಿಸರ್ಜನೆ ನಿಷಿದ್ಧ ಮಾಡಿದ್ದು, ಸ್ಥಳದಲ್ಲಿ ಸಿಸಿಟಿವಿ, ಲೈಟ್ ಗಳ ಅಳವಡಿಕೆ ಮಾಡಲಾಗಿದೆ.ನುರಿತ ಈಜುಗಾರರಿಂದ ಗಣೇಶ ಮೂರ್ತಿ ವಿಸರ್ಜನೆ  ಕಲ್ಯಾಣಿ ಸುತ್ತ ಬ್ಯಾರಿಕೇಡ್ ಅಳಡಿಕೆ ವ್ಯವಸ್ಥೆ ಮಾಡಲಾಗಿದೆ.ಕೆರೆಗಳ ಬಳಿ  ಸಿಬ್ಬಂದಿ, ಮಾರ್ಷಲ್ ಗಳ ನೇಮಕ ಸಹ ಮಾಡಲಾಗಿದೆ.4 ಅಡಿ ಗಣೇಶ ಮೂರ್ತಿಯ ವಿಸರ್ಜನೆಗೆ ಮಾತ್ರ ಅವಕಾಶ ಇದ್ದು, ಯಾವುದೇ ಅಹಿತಕರ ಘಡನೆ ನಡೆಯದಂತೆ ಬಿಬಿಎಂಪಿಯಿಂದ ಸಕಲ ಸಿದ್ದತೆ ಮಾಡಿಕೊಂಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಶುರುವಾಯ್ತು ಕೇರಳಾತಂಕ