Daily Horoscope

Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಸಾಲು ಸಾಲು ರಜೆ

Line holiday for the festival
ಶುಕ್ರವಾರ, ಶನಿವಾರ, ಭಾನುವಾರ ಸತತ ಮೂರು ದಿನಗಳ ರಜೆ ಇದೆ.  ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಟಿಕೆಟ್ ದರವನ್ನು ಏರಿಕೆ ಮಾಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಜನಸಾಮಾನ್ಯರ ಗತಿಯೇನು? ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ಹುಟ್ಟಿದೆ.
 
ಈಗಾಗಲೇ ಖಾಸಗಿ ಬಸ್​​ಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದಾರೆ. ಗೌರಿ ಗಣೇಶ  ಹಬ್ಬಕ್ಕೆ ಖಾಸಗಿ ಬಸ್ 'ದರ'ಬಾರ್ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಮಾಂಸ ಮಾರಾಟ ನಿಷೇಧ