Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಬಸ್ ಟಿಕೆಟ್ ದರ ಶಾಕ್

ಹಬ್ಬಕ್ಕೆ ಬಸ್ ಟಿಕೆಟ್ ದರ ಶಾಕ್
bangalore , ಗುರುವಾರ, 9 ಸೆಪ್ಟಂಬರ್ 2021 (17:06 IST)
ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಯ ಕಾರಣ, ಆ ಪಟ್ಟಿ ಈ ಕೆಳಕಂಡಂತಿದೆ.
ನಗರ ಹಬ್ಬದ ದರ ಹಿಂದಿನ ದರ 
ಉಡುಪಿ 1,400 - 1,800 700 - 750
ಬೆಳಗಾವಿ 1,100 - 1, 300 800 - 900
ಧಾರವಾಡ 900 - 1,100 600 - 650
ಮಂಗಳೂರು 1,000 - 1,300 700 - 800
ಹುಬ್ಬಳ್ಳಿ 1,200 - 1,500 750 - 800
ಕಲಬುರ್ಗಿ 1,200 - 1,550 800 - 900
 
ಹಬ್ಬಗಳ ಸೀಸನ್ ನಲ್ಲಿ ಆಗ್ಗಿದ್ದಾಂಗೆ
ಟಿಕೆಟ್ ದರ ಏರಿಕೆ ಮಾಡುವುದು ಸಾಮಾನ್ಯ ಎಂಬಂತೆ ಆಗಿದೆ ಈಗ ಗೌರಿ ಹಬ್ಬದ ಪ್ರಯುಕ್ತ ಹಣ್ಣು ಮತ್ತು ಹೂವಿನ ಬೆಲೆಯೂ ಗಗನಕ್ಕೇರುತ್ತಿದೆ. ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು