Select Your Language

Notifications

webdunia
webdunia
webdunia
webdunia

ಕೆ ಎಸ್ ಆರ್ ಟಿ ಸಿ ಹಾಗೂ ವಾಯುವ್ಯ ಸಾರಿಗೆ ಬಸ್ ನಡುವೆ ಡಿಕ್ಕಿ

KSRTC and Northwest Transport Bus
ಕೆ ಎಸ್ ಆರ್ ಟಿ ಸಿ ಹಾಗೂ ವಾಯುವ್ಯ ಸಾರಿಗೆ ಬಸ್ ನಡುವೆ ಡಿಕ್ಕಿ.ಅಪಘಾತದ ರಭಸಕ್ಕೆ ಎರಡು ಬಸ್ ಜಖಂ ಆಗಿವೆ.ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ  ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ  ಪೊಲೀಸರು ದಾಖಲಿಸಿದ್ದಾರೆ.ನಗರದ ರಾಜಕುಮಾರ್ ರಸ್ತೆಯಲ್ಲಿ ನಡೆದ ಅಪಘಾತ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸ್ರ ಭೇಟಿ ನೀಡಿ  ಪರೀಶಿಲನೆ ನಡೆಸಿದ್ದಾರೆ.
ksrtc

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ಗೆ ಒಪ್ಪಿಲ್ಲವೆಂದು ಅಶ್ಲೀಲ ಸೈಟ್ಗೆ ಯವತಿಯ ಫೋನ್ ನಂಬರ್ ಅಪ್ಲೋಡ್ ಮಾಡಿದ ಯುವಕ