Select Your Language

Notifications

webdunia
webdunia
webdunia
webdunia

ಸತ್ಯ ಸಾಯಿ ಗಣಪತಿ ದೇವಾಲಯದಲ್ಲಿ ವಿಶೇಷ ಅಲಂಕಾರ

webdunia
bangalore , ಶುಕ್ರವಾರ, 10 ಸೆಪ್ಟಂಬರ್ 2021 (14:39 IST)
ನಾಡಿನ್ನೆಲೆಡೆ ಗಣೇಶ ಹಬ್ಬದ ಸಂಭ್ರಮ.ನಗರದ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಮಾಡಲಾಗಿದೆ.ಸಾರಕ್ಕಿ ಬಳಿ ಇರುವ ಸತ್ಯ ಸಾಯಿ ಗಣೇಶ ದೇವಸ್ಥಾನದಲ್ಲಿ ಮೆಕ್ಕೆ ಜೋಳದಲ್ಲಿ ದೇವಸ್ಥಾನ ಅಲಂಕಾರ ಮಾಡುದ್ದು, ಇದರ ಜೊತೆಗೆ ವಿವಿಧ ಹೂಗಳು, ಸೊಪ್ಪು ಬಳಸಿ ಗಣಪನಿಗೆ ಅಲಂಕಾರ ಮಾಡಲಾಗಿದೆ
ganesha

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ