Select Your Language

Notifications

webdunia
webdunia
webdunia
webdunia

ಪೊಲೀಸ್​ ಜೊತೆ ಆಟೋ ಚಾಲಕರ ಕಿರಿಕ್

Auto drivers clash with police
bangalore , ಶುಕ್ರವಾರ, 14 ಜುಲೈ 2023 (20:52 IST)
ಚಿತ್ರದುರ್ಗದಲ್ಲಿ ಟ್ರಾಫಿಕ್ ಪೊಲೀಸರ ಜೊತೆ ಆಟೋ ಚಾಲಕರು ವಾಗ್ವಾದ ನಡೆಸಿದ್ದಾರೆ. ಆಟೋ ಚಾಲಕರು ಖಾಕಿ ಶರ್ಟ್ ಧರಿಸಬೇಕೆಂಬ ನಿಯಮವೇ ಇಲ್ಲ ಎಂದು ಕಿರಿಕ್ ಮಾಡಿದ್ದಾರೆ. ಬರೀ ದಂಡ ಬರಿಯುವುದೇ ಪೊಲೀಸರ ಕೆಲಸ ಎಂದು ಕಿಡಿಕಾರಿದ್ದಾರೆ. ನಿಮ್ಮ ಸರ್ಕಾರ ನಮಗೇನು ಅನುಕೂಲ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.. ಪೊಲೀಸರಿಗೆ ಆಟೋ ಚಾಲಕರಾದ ಸಿದ್ದು, ಚಂದ್ರಪ್ಪ ಆವಾಜ್ ಹಾಕಿದ್ದಾರೆ.. ಇದಲ್ಲದೆ ಚಾಲಕ ಸಿದ್ದು, ಆಟೋ ಬಿಟ್ಟರೆ ನಾನು ಚಪ್ಪಲಿ ಹೊಲಿದು ಸಂಪಾದಿಸುವೆ, ನೀವು ಮಾಡ್ತೀರಾ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೂಗಳ್ಳರ ಕಾಟಕ್ಕೆ ಅನ್ನದಾತರು ಕಂಗಾಲು