Select Your Language

Notifications

webdunia
webdunia
webdunia
webdunia

ರೌಡಿಶೀಟರ್ ಕಪಿಲ್​ ಹತ್ಯೆ ಸಿಸಿಟಿವಿಯಲ್ಲಿ ಸೆರೆ

ರೌಡಿಶೀಟರ್ ಕಪಿಲ್​ ಹತ್ಯೆ ಸಿಸಿಟಿವಿಯಲ್ಲಿ ಸೆರೆ
bangalore , ಶುಕ್ರವಾರ, 14 ಜುಲೈ 2023 (19:20 IST)
ಬೆಂಗಳೂರಿನ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಪಿಲ್​​​​ನ ಕೊಲೆಯ ಸಿಸಿಟಿವಿ ದೃಶ್ಯಾವಳಿ  ಲಭ್ಯ. 11ನೇ ತಾರೀಖು ಡಿಜೆ ಹಳ್ಳಿಯಲ್ಲಿ ಹಂತಕರು ರೌಡಿಶೀಟರ ಪಿಲ್​​​ನನ್ನ ಸಾರ್ವಜನಿಕರ ನಡುವೆ ಅಟ್ಟಾಡಿಸಿ ಕೊಲೆ ಮಾಡಿದ್ರು.. ನಂಬರ್ ಪ್ಲೇಟ್ ಇಲ್ಲದ ಬೈಕ್​​​ನಲ್ಲಿ ಬಂದು ಕಪಿಲ್ ಹತ್ಯೆ ಮಾಡಲಾಗಿತ್ತು.. ಕಪಿಲ್​​ ಪ್ರತಿ ದಿನ ಡಿಜೆ ಹಳ್ಳಿಗೆ ಟೀ ಕುಡಿಯಲು ಬರ್ತಿದ್ದ, ಈ ಹಿನ್ನೆಲೆ ಆರೋಪಿಗಳು 11 ನೇ ತಾರೀಖು ಫಾಲೋ ಮಾಡಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಹತ್ಯೆ ಮಾಡಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿ ಯೋಜನೆ.. ವಿದ್ಯಾರ್ಥಿಗಳ ಪರದಾಟ!