Select Your Language

Notifications

webdunia
webdunia
webdunia
webdunia

ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿ ಹತ್ಯೆ- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿ ಹತ್ಯೆ- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
ವಾಷಿಂಗ್ಟನ್ , ಶನಿವಾರ, 8 ಫೆಬ್ರವರಿ 2020 (09:43 IST)
ವಾಷಿಂಗ್ಟನ್ : ಅಮೇರಿಕಾದ ಸೇನಾಪಡೆಯು ನಡೆಸಿದ ಭಯೋತ್ಪಾದಕ ನಿಗ್ರಹ ಕಾರ್ಯಚರಣೆಯಲ್ಲಿ ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿ ಹತ್ಯೆಯಾಗಿದ್ದಾನೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ಹಿಂದೆ ಅಮೇರಿಕಾದ ನೌಕಾ ನೆಲೆ ಮೇಲೆ ದಾಳಿ ನಡೆದಿದ್ದು, ಅಲ್ ಖೈದಾ ಇದರ ಹೊಣೆಯನ್ನು ಹೊತ್ತಿತ್ತು. ಆದಕಾರಣ ಅಮೇರಿಕಾ ಉಗ್ರರ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಆ ವೇಳೆ  ಅಲ್ ಖೈದಾ ಮುಖ್ಯಸ್ಥ ಖಾಸಿಂ ಅಲ್ ರಿಮಿ ಹತ್ಯೆಯಾಗಿದ್ದಾನೆ.

 

ಈ ಬಗ್ಗೆ ಖಚಿತಪಡಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ,ಈತನ ಸಾವಿನಿಂದ  ಅಲ್ ಖೈದಾ ಮತ್ತಷ್ಟು ದುರ್ಬಲವಾಗಿದೆ ಎಂದು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳ್ಳಿ ಚಿನ್ನದ ಬೆಲೆಯೆಷ್ಟು ಗೊತ್ತಾ?