ತುಮಕೂರು : ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ರಾಯಸಂದ್ರ ರವಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
									
										
								
																	
ತುಮಕೂರಿನ ಎಸ್ ಐಟಿ ಬ್ಯಾಕ್ ಗೇಟ್ ಬಳಿಯಿರುವ ರವಿ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ರಾತ್ರಿ 11 ರವರೆಗೆ ಪರಿಶೀಲನೆ ನಡೆಸಿ ಬಳಿಕ ತೆರಳಿದ್ದಾರೆ ಎನ್ನಲಾಗಿದೆ.
 
									
			
			 
 			
 
 			
			                     
							
							
			        							
								
																	
ರಾಯಸಂದ್ರ ರವಿ ಮಾಜಿ ಸಂಸದ ಮುದ್ದಹನುಮೇಗೌಡ ಆಪ್ತನಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎನ್ನಲಾಗಿದೆ.