Select Your Language

Notifications

webdunia
webdunia
webdunia
webdunia

ಪತ್ನಿ ಶೀಲ ಶಂಕಿಸಿದ ಗಂಡ ನಡುರಾತ್ರಿ ಮಾಡಿದ್ದೇನು? ಬಿಗ್ ಶಾಕಿಂಗ್

ಪತ್ನಿ ಶೀಲ ಶಂಕಿಸಿದ ಗಂಡ ನಡುರಾತ್ರಿ ಮಾಡಿದ್ದೇನು? ಬಿಗ್ ಶಾಕಿಂಗ್
ಬಳ್ಳಾರಿ , ಶನಿವಾರ, 1 ಫೆಬ್ರವರಿ 2020 (21:30 IST)

ಪತ್ನಿಯೊಬ್ಬಳ ಶೀಲ ಶಂಕಿಸಿದ್ದ ಗಂಡನೊಬ್ಬ ತಡರಾತ್ರಿ ಪತ್ನಿಗೆ ಮಾಡಬಾರದ ಕೆಲಸ ಮಾಡಿದ್ದಾನೆ.
 

ಆರೋಪಿ ಡಾಕ್ಯಾ ನಾಯಕ್ ತನ್ನ ಪತ್ನಿ ಶಾರದಾಳ ಶೀಲ ಶಂಕಿಸುತ್ತಿದ್ದ. ಇದೇ ವಿಷಯವಾಗಿ ಆಗಾಗ್ಗೆ ಜಗಳ ತೆಗೆಯುತ್ತಿದ್ದನು.

ತಡರಾತ್ರಿ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಮಲಗಿದ್ದವಳು ಏಕಾಏಕಿಯಾಗಿ ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾಳೆ ಅಂತ ಹೆಂಡತಿಯ ಸಂಬಂಧಿಕರಿಗೆ ಫೋನ್ ಮಾಡಿದ್ದಾನೆ.

ಶಾರದಾಳ ಸಂಬಂಧಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಳ್ಳಾರಿಯ ಸಂಡೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಜೆಟ್ ನಿಂದ ಆರ್ಥಿಕ ಅಧೋಗತಿ ಎಂದ ಹೆಚ್.ಡಿ.ಕುಮಾರಸ್ವಾಮಿ