Select Your Language

Notifications

webdunia
webdunia
webdunia
webdunia

ಮಕ್ಕಳಿದ್ದಾಗಲೇ ಹುಡುಗನ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಶಿಕ್ಷಕಿ

ಮಕ್ಕಳಿದ್ದಾಗಲೇ ಹುಡುಗನ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಶಿಕ್ಷಕಿ
ಜಕಾರಿ , ಭಾನುವಾರ, 9 ಫೆಬ್ರವರಿ 2020 (16:05 IST)

ಆ ಶಿಕ್ಷಕಿಯ ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು. ಆದರೆ ಶಿಕ್ಷಕಿ ಮಾತ್ರ ಹುಡುನೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದಳು.
 

15 ವರ್ಷದ ಬಾಲಕನನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸಿ, ಚಾಟ್ ಮಾಡಿ ಆ ಬಳಿಕ ಆಗಾಗ ಮನೆಗೆ ಕರೆದುಕೊಂಡು ಬಂದು ಸಂಭೋಗ ನಡೆಸುತ್ತಿದ್ದ ಶಿಕ್ಷಕಿ ಇದೀಗ ಪೊಲೀಸರಿಗೆ ಶರಣಾಗಿದ್ದಾಳೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿರೋ ಲುಸಿಯಾನ್ ಸಿಟಿಯ ಜಕಾರಿ ಶಾಲೆಯ ಶಿಕ್ಷಕಿಯೊಬ್ಬಳು ಹುಡುಗನನ್ನು ಮನೆಗೆ ಕರೆದುಕೊಂಡು ಬಂದು ಕಾಮಪಾಠ ಮಾಡಿದ್ದಾಳೆ.

ಶಿಕ್ಷಕಿ ವಿರುದ್ಧ ಶಾಲೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

‘ಸಿದ್ದರಾಮಯ್ಯರನ್ನು ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ’