Select Your Language

Notifications

webdunia
webdunia
webdunia
webdunia

ಮಗಳನ್ನೇ ಅಪಹರಿಸಿ 24 ದಿನ ಅತ್ಯಾಚಾರ ಮಾಡಿದ ನೀಚ

ಮಗಳನ್ನೇ ಅಪಹರಿಸಿ 24 ದಿನ ಅತ್ಯಾಚಾರ ಮಾಡಿದ ನೀಚ
ಮುಂಬೈ , ಭಾನುವಾರ, 9 ಫೆಬ್ರವರಿ 2020 (15:34 IST)

ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ನಿರಂತರವಾಗಿ 24 ದಿನಗಳವರೆಗೆ ಅತ್ಯಾಚಾರ ನಡೆಸಿರೋ ಅಮಾನವೀಯ ಘಟನೆ ನಡೆದಿದೆ.
 

ಸಂಬಂಧದಲ್ಲಿ ಮಗಳೇ ಆಗಬೇಕಿರೋ 17 ವರ್ಷದ ಹುಡುಗಿಯನ್ನು ಚಿಕ್ಕಪ್ಪನೇ ಕಿಡ್ನಾಪ್ ಮಾಡಿ ನಿರಂತರವಾಗಿ ಲೈಂಗಿಕ ಕ್ರಿಯೆ ನಡೆಸಿ ಒತ್ತೆಯಾಗಿರಿಸಿಕೊಂಡಿದ್ದನು.

ಮಹಾರಾಷ್ಟ್ರದ ಜಲ್ನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ಆಕೆಯ ಚಿಕ್ಕಪ್ಪನನ್ನು ಬಂಧನ ಮಾಡಿದ್ದಾರೆ.

ಕೋಣೆಯೊಂದರಲ್ಲಿ ಕೂಡಿಹಾಕಿ ಹುಡುಗಿಯ ಮೇಲೆ ಚಿಕ್ಕಪ್ಪನೇ ಅತ್ಯಾಚಾರ ನಡೆಸುತ್ತಿದ್ದನಂತೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ಆರಿದ ದೀಪ - ಮೋದಿ ಎಷ್ಟು ವೋಲ್ಟೇಜ್ ಬಲ್ಪ್?