Select Your Language

Notifications

webdunia
webdunia
webdunia
webdunia

ಗಂಡನ ತಮ್ಮನೊಂದಿಗೆ ಮಲಗಿ ಸುಖ ಪಡುತ್ತಿರೋ ಹೆಂಡತಿ : ಅಕ್ರಮ ಸಂಬಂಧ ಗೊತ್ತಾಗೇ ಬಿಡ್ತು

ಗಂಡನ ತಮ್ಮನೊಂದಿಗೆ ಮಲಗಿ ಸುಖ ಪಡುತ್ತಿರೋ ಹೆಂಡತಿ : ಅಕ್ರಮ ಸಂಬಂಧ ಗೊತ್ತಾಗೇ ಬಿಡ್ತು
ಬೆಂಗಳೂರು , ಶನಿವಾರ, 8 ಫೆಬ್ರವರಿ 2020 (14:23 IST)
ಪ್ರಶ್ನೆಸರ್, ನನ್ನ ಗಂಡ ದೂರದ ದೇಶದಲ್ಲಿದ್ದಾರೆ. ಕೆಲಸದ ಮೇಲೆ ಹೋಗಿರೋ ಅವರು ವರ್ಷದಲ್ಲಿ ಬರೋದು ಒಂದು ತಿಂಗಳು ಮಾತ್ರ. ಇನ್ನು ನಾನು ಗಂಡನ ತಮ್ಮನೊಂದಿಗೆ ಸಂಬಂಧ ಹೊಂದಿದ್ದೇನೆ. ನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ.

ನನಗೆ ಒಂದು ಮಗುವಿದೆ. ಆದರೆ ನಾನು ಗಂಡನ ತಮ್ಮನ ಜತೆ ಮಲಗಿರೋ ವಿಷಯ ನನ್ನ ಗಂಡನಿಗೆ ನಿತ್ಯವೂ ಹೇಗೆ ಗೊತ್ತಾಗುತ್ತಿದೆ? ನಾನು ಉಟ್ಟಿರೋ ಬಟ್ಟೆ ಕಲರ್, ಮಾಡೋ ಕೆಲಸ ಎಲ್ಲವೂ ದುಬೈನಲ್ಲಿರೋ ಗಂಡ ಹೇಳ್ತಿದ್ದಾನೆ. ಅಲ್ಲದೇ ನನಗೆ ಡಿವೋರ್ಸ್ ಕೊಡ್ತಿನಿ ಅಂತಿದ್ದಾನೆ. ತಂದೆ – ತಾಯಿ ಇಲ್ಲದ ನಾನು ಮುಂದೆ ಮಾಡೋದೇನು?

ಉತ್ತರಅತ್ಯಾಧುನಿಕ ತಂತ್ರಜ್ಞಾನ, ಯಂತ್ರಗಳ ಸಹಾಯದಿಂದ ನಿಮ್ಮ ಮನೆಯಲ್ಲಿ ಏನೇ ನಡೆದರೂ ಅದು ನಿಮ್ಮ ಗಂಡನಿಗೆ ಗೊತ್ತಾಗುತ್ತಿದೆ. ನಿಮ್ಮ ಮನೆಯಲ್ಲಿ ಸಿಸಿಟಿವಿ ಇಲ್ಲವೇ ಸ್ಮಾಲ್ ಸೈಜ್ ಡಿವೈಸ್ ಕೂಡಿಸಿದ್ದರಿಂದಾಗಿ ಅದರ ಸಂಪರ್ಕ ನಿಮ್ಮ ಗಂಡನ ಮೊಬೈಲ್ ಇಲ್ಲವೇ ಕಂಪ್ಯೂಟರ್ ಗೆ ರವಾನೆಯಾಗುತ್ತದೆ.

ಹೀಗಾಗಿ ನೀವು ನಿಮ್ಮ ಗಂಡನ ತಮ್ಮನ ಜತೆ ಲೈಂಗಿಕ ಕ್ರಿಯೆ ನಡೆಸಿರೋ ವಿಷಯ ಗೊತ್ತಾಗುತ್ತಿದೆ. ಅಷ್ಟೇ ಅಲ್ಲ, ನಿಮ್ಮ ಚಲನವಲನಗಳೆಲ್ಲ ಅವರು ನೋಡಿರಬಹುದು. ಗಂಡ ದೂರ ಇದ್ದಾನೆ ಅಂದ ಮಾತ್ರಕ್ಕೆ ಆತನಿಗೆ ನೀವು ಮಾಡಿದ ದ್ರೋಹ ಸರಿಯಲ್ಲ. ಈಗ ಆತ ಹೇಳಿದಂತೆ ಕೇಳೊದೊಂದೇ ನಿಮಗಿರೋ ದಾರಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಜಾಗಿಂಗ್ ಹೋದಲ್ಲೇ ಅವಳು ರತಿಸುಖ ನೀಡೋದಾ