Select Your Language

Notifications

webdunia
webdunia
webdunia
webdunia

ಗಂಡನಿಂದ ಸುಖ ಕಾಣದ ಯುವತಿ ಸೋದರ ಮಾವನೊಂದಿಗೆ ಮಲಗಿದ್ದಾಗ ಅಂಥದ್ದೇನಾಯ್ತು

ಗಂಡನಿಂದ ಸುಖ ಕಾಣದ ಯುವತಿ ಸೋದರ ಮಾವನೊಂದಿಗೆ ಮಲಗಿದ್ದಾಗ ಅಂಥದ್ದೇನಾಯ್ತು
ಬೆಂಗಳೂರು , ಭಾನುವಾರ, 9 ಫೆಬ್ರವರಿ 2020 (12:28 IST)
ಪ್ರಶ್ನೆಅವಳು ಮದುವೆಯಾಗಿ ಏಳೆಂಟು ವರ್ಷಗಳಾಗಿವೆ. ಗಂಡ ಆಕೆಗಿಂತ ಹನ್ನೆರಡು ವರ್ಷ ದೊಡ್ಡವನು. ಗಂಡನಿಂದ ಆಕೆಗೆ ರತಿಸುಖ ಸಿಗುತ್ತಿಲ್ಲ. ಗಂಡ ತನ್ನ ಮೊದಲನೇ ಹೆಂಡತಿಯನ್ನ ಬಿಟ್ಟು ಇವಳನ್ನು ಮದುವೆಯಾಗಿದ್ದಾನೆ. ಹೀಗಾಗಿ ಗಂಡನ ಬಗ್ಗೆ ಅವಳಿಗೆ ತಾತ್ಸಾರವೂ ಇದೆ.

ಈ ನಡುವೆ ಸೋದರ ಮಾವನನ್ನ ಪ್ರೀತಿಸುತ್ತಿದ್ದಾಳೆ. ಮಕ್ಕಳಾಗದ ಕಾರಣ ಸೋದರ ಮಾವನ ಜತೆ ಸಮಯ ಸಿಕ್ಕಾಗಲೆಲ್ಲಾ ಸಂಭೋಗ ಸುಖ ಅನುಭವಿಸುತ್ತಿದ್ದಾಳೆ. ನೇರವಾಗಿ ಸಿಗದಿದ್ದಾಗ ಫೋನ್ ನಲ್ಲೇ ಕಾಮದ ಬಗ್ಗೆ ಮಾತನಾಡಿ ಉದ್ರೇಕಗೊಂಡು ಸುಖ ಪಡೆಯುತ್ತಿದ್ದಾಳೆ. ಇದು ಯಾವ ರೀತಿ ಸಮಸ್ಯೆ?

ಉತ್ತರಗಂಡನಿಂದ ಸುಖ ಸಿಗದಿರೋವಾಗ ಹಾಗೂ ಆತನು ಮೋಸ ಮಾಡಿ ಎರಡನೇ ಮದುವೆಯಾಗಿದ್ದರೆ ಆತನಿಂದ ಹೊರ ಬರುವುದೇ ಉತ್ತಮ. ಇನ್ನು ಆಕೆಯ ಸೋದರ ಮಾವ ಮದುವೆಯಾಗಿದ್ದಾನೋ ಇಲ್ಲವೋ ಎಂಬುದು ತಿಳಿಸಿಲ್ಲ. ಆತ ಅವಿವಾಹಿತನಾಗಿದ್ದರೆ, ಗಂಡನಿಗೆ ಡಿವೋರ್ಸ್ ಕೊಟ್ಟು ಆತನನ್ನೇ ಮದುವೆಯಾಗಬಹುದು. ಇನ್ನು ಏಕಾಂತದಲ್ಲಿರೋವಾಗ ಹಾಗೂ ಹೆಚ್ಚು ಪ್ರೀತಿ ಮಾಡುವವಳು ಆಗಿದ್ದರೆ ಅವಳು ಫೋನ್ ನಲ್ಲಿ ಕಾಮಕೇಳಿ ಆಟ ನಡೆಸುವುದು ಈಗೀಗ ಸಾಮಾನ್ಯವಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸ್ನಾನ ಮಾಡುವಾಗ ಹೀಗೆ ಮಾಡುವುದು ನನಗೆ ಲೈಂಗಿಕ ಆನಂದ ನೀಡುತ್ತದೆ